HEALTH TIPS

ನೀಟ್ ಯುಜಿ-2026: ಕಾಸರಗೋಡು ನಿವಾಸಿ ಸಾಧನೆ

ಕಾಸರಗೋಡು: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ(ಎನ್‍ಟಿಎ)ಪ್ರಕಟಿಸಿದ(ಎನ್‍ಇಇಟಿಯುಜಿ) ಫಲಿತಾಂಶದಲ್ಲಿ ಮಲಯಾಳಿ ವಿದ್ಯಾರ್ಥಿ ಮೊಹಮ್ಮದ್ ಅಯಾನ್ ಯೂಸುಫ್ ಕೊಲ್ನಾಡ್ ಗಮನಾರ್ಹ ಸಾಧನೆ ಮಾಡಿದ್ದಾರೆ. 99.9253 ಪರ್ಸೆಂಟೈಲ್ ಅಂಕಗಳನ್ನು ಗಳಿಸುವ ಮೂಲಕ, ಅಯಾನ್ 'ವಿದೇಶಿ ವರ್ಗ'ದಲ್ಲಿ  ರಾಜ್ಯ ಮಟ್ಟದ ಟಾಪರ್ ಆಗಿ ಹೊರಹೊಮ್ಮಿದ್ದಾರೆ. 


ಸೌದಿ ಅರೇಬಿಯಾದ ಅಲ್ ಜುಬೈಲ್‍ನಲ್ಲಿರುವ ಇಂಟರ್‍ನ್ಯಾಷನಲ್ ಇಂಡಿಯನ್ ಸ್ಕೂಲ್(ಐಐಎಸ್‍ಜೆ)ವಿದ್ಯಾರ್ಥಿಯಾದ ಅಯಾನ್, ಈ ವರ್ಷದ ಸಿಬಿಎಸ್‍ಇ 12ನೇ ತರಗತಿಯ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ 500ಕ್ಕೆ 485 ಅಂಕಗಳನ್ನು (ಶೇ. 97) ಗಳಿಸುವ ಮೂಲಕ ಶಾಲೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. 

ಮೊಹಮ್ಮದ್ ಅಯಾನ್ ಅವರು ಸೌದಿ ಅರೇಬಿಯಾದ ಅಲ್ ಜುಬೈಲ್‍ನಲ್ಲಿ ನೆಲೆಸಿರುವ ಅಬ್ದುಲ್ ಸಮದ್ ಕೊಲ್ನಾಡಿ ಮತ್ತು ನುಸೈಬಾ ಅವರ ಪುತ್ರ; ನುಸೈಬಾ ಕಾಸರಗೋಡು ಚೂರಿ ನಿವಾಸಿ ಅಬ್ದುಲ್ಲಕುಞÂ-ರೆಸಿಯಾ ದಂಪತಿ ಪುತ್ರಿ .


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries