HEALTH TIPS

ಹೊಸಬೆಟ್ಟುವಿನ ಮನೆಯಿಂದ ಮೂರುವರೆ ಪವನ್ ಚಿನ್ನ, 8 ಸಾವಿರ ರೂ. ಕಳವು-ದೂರು

ಮಂಜೇಶ್ವರ: ಹೊಸಬೆಟ್ಟು ಗುಡ್ಡೆಕೇರಿಯಲ್ಲಿ ಮನೆಯಿಂದ ಮೂರುವರೆ ಪವನು ಚಿನ್ನ ಹಾಗೂ 8ಸಾವಿರ ರೂ. ನಗದು ಕಳವಾಘಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಜುಲೈ 2ರಂದು ಬೆಳಿಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆ ಮಧ್ಯೆ ಮನೆಯ ಕಪಾಟಿನಲ್ಲಿರಿಸಿದ್ದ ಚಿನ್ನ ಹಾಗೂ ಹಣ  ಕಳವಾಗಿರುವ ಬಗ್ಗೆ ಗುಡ್ಡೆಕೇರಿ ಸೀನತ್ ಮಜಿಲ್‍ನ ಸೌದಾ(41) ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.  



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries