HEALTH TIPS

ಇರಾನ್ | ಇಬ್ಬರು ಸರಕಾರಿ ವಿರೋಧಿ ಪ್ರತಿಭಟನಾಕಾರರಿಗೆ ಗಲ್ಲು ಶಿಕ್ಷೆ

 ಟೆಹರಾನ್:  ಜನವರಿಯಲ್ಲಿ ತೀವ್ರಗೊಂಡಿದ್ದ ಸರ್ಕಾರಿ ವಿರೋಧಿ ಪ್ರತಿಭಟನೆಗಳಿಗೆ ಸಂಬಂಧಿಸಿದ ಆರೋಪಗಳ ಮೇಲೆ ಇಬ್ಬರು ವ್ಯಕ್ತಿಗಳನ್ನು ಗಲ್ಲಿಗೇರಿಸಲಾಗಿದೆ ಎಂದು ಇರಾನ್ ನ್ಯಾಯಾಂಗ ಮಂಗಳವಾರ ಪ್ರಕಟಿಸಿದೆ.


ಅಬುಲ್ಫಾಜಲ್ ಸಿಪಾಹಿ ಮತ್ತು ಅಮೀರ್-ಹುಸೇನ್ ಸಫಾರಿ ಎಂಬವರನ್ನು ಮಂಗಳವಾರ ಬೆಳಗ್ಗೆ ಮಧ್ಯ ಇಸ್ಫಹಾನ್ ಪ್ರಾಂತದ ಮಲೇಕ್‍ಶಹರ್ ನಗರದ ಸಾರ್ವಜನಿಕ ಚೌಕವೊಂದರಲ್ಲಿ ಗಲ್ಲಿಗೇರಿಸಲಾಗಿದೆ ಎಂದು ನ್ಯಾಯಾಂಗದ `ಮಿಜಾನ್ ಆನ್‍ಲೈನ್' ವೆಬ್‍ಸೈಟ್ ತಿಳಿಸಿದೆ.

ಜನವರಿ 8ರಂದು ಈ ಇಬ್ಬರೂ ಪೊಲೀಸ್ ಅಧಿಕಾರಿಗಳ ಮೇಲೆ ಕತ್ತಿ ಮತ್ತು ಚಾಕುಗಳಿಂದ ಹಲ್ಲೆ ನಡೆಸಿ, ಅವರನ್ನು ರಸ್ತೆ ಚಿಹ್ನೆಗಳಿಗೆ ಕಟ್ಟಿಹಾಕಿ, ನೆಲದ ಮೇಲೆ ಎಳೆದೊಯ್ದು, ಅವರ ಮೇಲೆ ಗ್ಯಾಸೋಲಿನ್ ಸುರಿದು ಬೆಂಕಿ ಹಚ್ಚಿದ ಅಪರಾಧಿಗಳೆಂದು ಕಂಡುಬಂದಿದೆ ಎಂದು ಮಿಜಾನ್ ಹೇಳಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries