HEALTH TIPS

ಹಾರ್ಮುಝ್ ಜಲಸಂಧಿ ಎಲ್ಲರಿಗೂ ಮುಕ್ತವಾಗಿದೆ : ಅಮೆರಿಕ ಹೇಳಿಕೆ

 ವಾಶಿಂಗ್ಟನ್ : ಹಾರ್ಮುಝ್ ಜಲಮಾರ್ಗವು ಕಾನೂನುಬದ್ಧವಾಗಿ ಸಂಚರಿಸಲು ಬಯಸುವ ಎಲ್ಲಾ ಹಡಗುಗಳಿಗೂ ಮುಕ್ತವಾಗಿದ್ದು ಜಲಸಂಧಿಯ ಮೂಲಕ ಸಂಚಾರವು ಸುಗಮವಾಗಿ ಸಾಗುತ್ತಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಪ್ರತಿಪಾದಿಸಿದೆ.


`ಇರಾನ್‍ನ ಅನಗತ್ಯ ಆಕ್ರಮಣಶೀಲತೆ, ಕಿರುಕುಳ, ಬೆದರಿಕೆಗಳು ಮತ್ತು ನಿರಂಕುಶ ಘೋಷಣೆಗಳ ಹೊರತಾಗಿಯೂ, ನೌಕಾಯಾನದ ಸ್ವಾತಂತ್ರ್ಯವು ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ನಮ್ಮ ಪಡೆಗಳು ಸನ್ನದ್ಧವಾಗಿವೆ.

ಇರಾನ್ ಈ ಜಲಸಂಧಿಯ ಮೇಲೆ ನಿಯಂತ್ರಣ ಹೊಂದಿಲ್ಲ ಮತ್ತು ಮುಕ್ತ ಸಂಚಾರದ ಮಾರ್ಗಗಳು ತೆರೆದೇ ಇವೆ' ಎಂದು ಸೆಂಟ್ರಲ್ ಕಮಾಂಡ್ ಹೇಳಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries