HEALTH TIPS

ಇನ್ ಸ್ಟಾಗ್ರಾಮ್ ಮೂಲಕ ಕಿರುಕುಳ-ವ್ಯಕ್ತಿ ವಿರುದ್ಧ ಕೇಸು

ಕಾಸರಗೋಡು : ಸೋಶಿಯಲ್ ಮೀಡಿಯಾ ಇನ್‍ಸ್ಟಾಗ್ರಾಮ್ ಮೂಲಕ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಯುವತಿ ನೀಡಿದ ದೂರಿನನ್ವಯ ಯುವಕನ ವಿರುದ್ಧ ಸೈಬರ್ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಚಂದೇರ ಪೆÇಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಹೇಮೇಶ್ ಎಂಬಾತನ ವಿರುದ್ಧ ಈ ಕೇಸು. ಇನ್‍ಸ್ಟಾಗ್ರಾಮ್‍ನಲ್ಲಿ ನಿರಂತರ ಅನುಚಿತ ಹಗೂ ಮಾನಹಾನಿಕರ ಹೇಳಿಕೆಗಳನ್ನು ನೀಡಿ ಅವಮಾನಿಸಲು ಯತ್ನಿಸುತ್ತಿರುವುದಾಗಿ ಯುವತಿ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries