ಬದಿಯಡ್ಕ: ಬೇಳ ಸರ್ಕಾರಿ ಐಟಿಐಯಲ್ಲಿ ವೆಲ್ಡರ್ ಟ್ರೇಡರ್ ಟ್ರೈನಿಂಗ್‍ಗಳ ಬೀಳ್ಕೊಡುಗೆ ಸಮಾರಂಭ ಇತ್ತೀಚೆಗೆ ನಡೆಯಿತು. ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ.ಡಿ ಉದ್ಘಾಟಿಸಿ ಮಾತನಾಡಿದರು. ವಾರ್ಡ್ ಸದಸ್ಯೆ ಅಶ್ವತಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ರಾಜೇಶ್ ಬಾಬು ಸ್ವಾಗತಿಸಿದರು. ಅಧ್ಯಾಪಕರಾದ ಮೊಹಮ್ಮದ್ ಯಾಸಿನ್ ಎಸ್.ಎಂ, ನಿತಿನ್ ಕೆಎಸ್, ಪ್ರಜ್ಞಾ ಬಿ, ಹಾಗೂ ನಾರಾಯಣ ಪಿ ಪೆರಡಾಲ ಶುಭಹಾರೈಸಿದರು. ವಿದ್ಯಾರ್ಥಿ ಪವನ್ ಕೆ ವಂದಿಸಿದರು.

.jpg)
