HEALTH TIPS

ಇಂದು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸ್ಪಾಟ್ ಅಡ್ಮಿಷನ್

ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನಲ್ಲಿ ಎಂಎ ಹಿಂದಿ, ಎಂಎ ಮಲಯಾಳಂ, ಎಂಎ ಕನ್ನಡ ಮತ್ತು ಎಂಎಸ್ಸಿ ಯೋಗ ಥೆರಪಿ ಕೋರ್ಸುಗಳಿಗೆ ಸೀಟುಗಳು ತೆರವಾಗಿದ್ದು,  ಆಸಕ್ತ ಅಭ್ಯರ್ಥಿಗಳು ಜುಲೈ 7 ರಂದು ಪೆರಿಯೆ ಕ್ಯಾಂಪಸ್‍ನಲ್ಲಿ ನಿಗದಿಯಾಗಿರುವ ಸ್ಪಾಟ್ ಅಡ್ಮಿಷನ್‍ಗೆ ಹಾಜರಾಗಬೇಕು. 


ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‍ಟಿಎ) ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ ಸಿಯುಇಟಿ ಪರೀಕ್ಷೆಗೆ ಹಾಜರಾದವರಿಗೆ ಆದ್ಯತೆ ನೀಡಲಾಗುವುದು. 

ದೂರವಾಣಿ: 8848952575 (ಹಿಂದಿ), 8921692553, 8547474238 (ಮಲಯಾಳಂ), 9449258183 (ಕನ್ನಡ), 9886462201 (ಯೋಗ). ಹೆಚ್ಚಿನ ಮಾಹಿತಿಗಾಗಿ, ವಿಶ್ವವಿದ್ಯಾಲಯದ ವೆಬ್‍ಸೈಟ್ (www.cukerala.ac.in)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries