HEALTH TIPS

ಜಿಲ್ಲೆಯಲ್ಲಿ ಆಗಸ್ಟ್ 18 ರಿಂದ 25 ರವರೆಗೆ ಲೀಗಲ್ ಮೆಟ್ರೋಲಜಿ ಇಲಾಖೆಯಿಂದ ಪರಿಶೀಲನೆ

ಕಾಸರಗೋಡು: ಓಣಂ ಮೇಳಗಳಂತಹ ವಾಣಿಜ್ಯ ಚಟುವಟಿಕೆಗಳ ಸಂದರ್ಭದಲ್ಲಿ ಗ್ರಾಹಕರ ಹಿತರಕ್ಷಣೆಗಾಗಿ ಹಾಗೂ ಸಾರ್ವಜನಿಕರು ಮೋಸಹೋಗುವುದನ್ನು ತಡೆಯಲು ಲೀಗಲ್ ಮೆಟ್ರೋಲಜಿ ಇಲಾಖೆಯಿಂದ ಎರಡು ತಂಡಗಳನ್ನು ನಿಯೋಜಿಸಿ ಜಿಲ್ಲೆಯಾದ್ಯಂತ ಆಗಸ್ಟ್ 18 ರಿಂದ 25 ರವರೆಗೆ ಪರಿಶೀಲನೆ ನಡೆಸಲಿದೆ. ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಲು ಕಂಟ್ರೋಲ್ ರೂಮ್ ಆರಂಭಿಸಿದೆ. ಅಳತೆ ಹಾಗೂ ತೂಕ ಸಂಬಂಧಿಸಿದ ದೂರುಗಳನ್ನು ಸಲ್ಲಿಸಲು ಸಾರ್ವಜನಿಕರು ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬಹುದು:  ಕಾಸರಗೋಡು ತಾಲೂಕು – 04994 256228 ಹೊಸದುರ್ಗ ತಾಲೂಕು – 04672201073 , ಮಂಜೇಶ್ವರ ತಾಲೂಕು – 04998 240266  

ವೆಳ್ಳರಿಕುಂಡು ತಾಲೂಕು – 04998 242226. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries