ಸಮರಸ ಚಿತ್ರಸುದ್ದಿ: ಬದಿಯಡ್ಕ: ಎಡನೀರು ಮಠದಲ್ಲಿ ಜರಗುತ್ತಿರುವ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಆರನೇ ಚಾತುರ್ಮಾಸ್ಯ ವ್ರತಾಚರಣೆ ಸಂದರ್ಭ ನಾಗಶಯನ ಪದಕಣ್ಣಾಯ ಹಾಗೂ ನಾಗಭರಣ ಪದಕಣ್ಣಾಯ ಅವರಿಂದ ಸುಗಮ ಸಂಗೀತ ನಡೆಯಿತು.
0
samarasasudhi
ಆಗಸ್ಟ್ 24, 2026