ಸಮರಸ ಚಿತ್ರಸುದ್ದಿ: ಬದಿಯಡ್ಕ: ಪಂಚನಾಗ ಸಾನ್ನಿಧ್ಯವಾದ ಕೊಲ್ಲಂಗಾನ ಸಮೀಪದ ಪಜ್ಜದಲ್ಲಿ ಸೋಮವಾರ ಶ್ರದ್ಧಾ ಭಕ್ತಿಗಳೊಂದಿಗೆ ನಾಗರ ಪಂಚಮಿ ತಂಬಿಲ ನಡೆಯಿತು. ಮಧುಶಂಕರ ಪಜ್ಜ ವಿಧಿವಿಧಾನ ನೆರವೇರಿಸಿದರು. ತಿರುಮಲೇಶ್ವರ ಭಟ್ ಪಜ್ಜ ಉಪಸ್ಥಿತರಿದ್ದರು. ಸ್ಥಳೀಯರು ಭಾಗವಹಿಸಿದ್ದರು.
0
samarasasudhi
ಆಗಸ್ಟ್ 18, 2026