ಸಮರಸ ಚಿತ್ರಸುದ್ದಿ: ಕುಂಬಳೆ: ಓಣಂ ಆಚರಣೆಯ ಪ್ರಯುಕ್ತ ವಿಶೇಷ ಓಣಂ ಸಂತೆ ಸೂರಂಬೈಲಿನ ಎಡನಾಡು-ಕಣ್ಣೂರು ಸೇವಾ ಸಹಕಾರಿ ಬ್ಯಾಂಕಿನಲ್ಲಿ ಆರಂಭಿಸಲಾಯಿತು. ಗ್ರಾಮ ಪಂಚಾಯಿತಿ ಸದಸ್ಯೆ ಲಕ್ಷ್ಮಿ ವಿ.ಭಟ್ ಗ್ರಾಹಕರಿಗೆ ಕಿಟ್‍ಗಳನ್ನು ನೀಡಿ ಉದ್ಘಾಟಿಸಿದರು. ಬ್ಯಾಂಕ್ ಅಧ್ಯಕ್ಷ ಶ್ಯಾಮರಾಜ ದೊಡ್ದಮಾಣಿ, ನಿರ್ದೇಶಕ ಶ್ರೀಕೃಷ್ಣ ಪ್ರಸಾದ್, ಅನಂತ, ಅವಿನಾಶ್, ಹರಿಣಿ.ಜಿ.ಕೆ ನಾಯಕ್, ಸುಜಾತ, ನಟೇಶ್ ಕುಮಾರ್, ಎನ್.ಕೆ.ನಾರಾಯಣ, ಮಹೇಶ, ಹರೀಶ, ವಿನೋದ್, ಕಾರ್ಯದರ್ಶಿ ಶ್ರೀಕೃಷ್ಣ ಭಟ್, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

.jpg)
