HEALTH TIPS

ಟಾಟಾ ಸನ್ಸ್ ಅಧ್ಯಕ್ಷ ಚಂದ್ರಶೇಖರನ್ ರಾಜೀನಾಮೆ

ನವದೆಹಲಿ: ಟಾಟಾ ಸನ್ಸ್‌ನ ಅಧ್ಯಕ್ಷ ಸ್ಥಾನಕ್ಕೆ ಎನ್. ಚಂದ್ರಶೇಖರನ್ ಅವರು ದಿಢೀರ್‌ ರಾಜೀನಾಮೆ ನೀಡಿದ್ದಾರೆ. ಆದರೆ, ಪ್ರಸ್ತುತ ಅಧಿಕಾರ ಅವಧಿಯನ್ನು ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ. 


ಅವರ ಅವಧಿಯು 2027ರ ಫೆಬ್ರುವರಿವರೆಗೂ ಇದೆ. ಚಂದ್ರಶೇಖರನ್ ಅವರ ಅವಧಿಯನ್ನು ಎರಡನೇ ಬಾರಿಗೆ ವಿಸ್ತರಿಸಲಾಗಿತ್ತು.

ಸುಮಾರು ₹ 38 ಲಕ್ಷ ಕೋಟಿ ಮೌಲ್ಯದ ಟಾಟಾ ಸಮೂಹದಲ್ಲಿ ಟಾಟಾ ಸನ್ಸ್‌ ಶೇ 66ರಷ್ಟು ಶೇರನ್ನು ಹೊಂದಿದೆ. ಇದು (ಟಾಟಾ ಟ್ರಸ್ಟ್ಸ್‌) ಸಮೂಹದ ದಾನ ಕಾರ್ಯಗಳಲ್ಲಿ ತೊಡಗಿರುವ ವಿವಿಧ ಟ್ರಸ್ಟ್‌ಗಳ ಒಕ್ಕೂಟದಂತಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries