ಮಂಜೇಶ್ವರ: ಹದಿನೆಂಟು ಪೇಟೆಗಳ ದೇವಾಲಯವೆಂದೇ ಖ್ಯಾತಿವೆತ್ತ ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಾಲಯದಲ್ಲಿ ಸೋಮವಾರ ಶ್ರದ್ಧಾ ಭಕ್ತಿಗಳೊಂದಿಗೆ ನಾಗರ ಪಂಚಮಿ ನೆರವೇರಿತು. ಮುಂಜಾನೆಯಿಂದಲೇ ಆಗಮಿಸಿದ ಸಾವಿರಾರು ಭಕ್ತರು ತನು ಅರ್ಪಿಸಿದರು.
0
samarasasudhi
ಆಗಸ್ಟ್ 18, 2026