ಉಪ್ಪಳ: ಪಾಲಕ್ಕಾಡಿನ ಶ್ರೀ ನಾರಾಯಣ ಗುರು ಪಬ್ಲಿಕ್ ಸ್ಕೂಲ್‍ನಲ್ಲಿ ನಡೆದ ಸಿಬಿಎಸ್‍ಇ ಕ್ಲಸ್ಟರ್ ಮಟ್ಟದ ಬಾಲಕರ ಖೋ ಖೋ ಪಂದ್ಯಾಟದಲ್ಲಿ ಬಾಯಾರು ಪ್ರಶಾಂತಿ ವಿದ್ಯಾ ಕೇಂದ್ರದ 14 ವರ್ಷ ವಯೋಮಾನದ ಬಾಲಕರ ತಂಡವು ಪ್ರಥಮ ಸ್ಥಾನ ಪಡೆದುಕೊಂಡು, ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದೆ.
0
samarasasudhi
ಆಗಸ್ಟ್ 21, 2026