HEALTH TIPS

ಜಿಲ್ಲೆಯಲ್ಲಿ ಒಟ್ಟು ಒಟ್ಟು ಆರು ಸಂತಸ್ರಸ್ತರ ಶಿಬಿರ ಕಾರ್ಯಾರಂಭ

ಕಾಸರಗೋಡು: ಬಿರುಸಿನ ಮಳೆ ಹಿನ್ನೆಲೆಯಲ್ಲಿ ನೆರೆ ಹಾಗೂ ಭೂಕುಸಿತದಿಂದ ಸಂತ್ರಸ್ತರಾಗಿರುವವರಿಗೆ ವಾಸ್ತವ್ಯಕಲ್ಪಿಸಲು ಜಿಲ್ಲೆಯಲ್ಲಿ ಒಟ್ಟು ಆರು ಶಿಬಿರಗಳನ್ನು ಆರಂಭಿಸಲಾಗಿದೆ. ಇವುಗಳಲ್ಲಿ ತಲಾ ಮೂರು ವೆಳ್ಳರಿಕುಂಡು ಹಾಗೂ ಹೊಸದುರ್ಗ ತಾಲೂಕಿನಲ್ಲಿವೆ. ಈ ಶಿಬಿರಗಳಲ್ಲಿ ಒಟ್ಟು 88 ಕುಟುಂಬಗಳ 325 ಮಂದಿ ಆಶ್ರಯ ಪಡೆದಿದ್ದಾರೆ. ಇವರಲ್ಲಿ 132 ಪುರುಷರು, 143 ಮಹಿಳೆಯರು ಮತ್ತು 50 ಮಂದಿ ಮಕ್ಕಳಿದ್ದಾರೆ. ಪಲವಯಲ್, ಕಿನಾನೂರ್-ಕರಿಂದಳಂ, ಪೆರೋಲ್ ಮತ್ತು ಕ್ಲೈಕೋಡ್ ಗ್ರಾಮಗಳಲ್ಲಿ ಈ ಶಿಬಿರ ತೆರೆಯಲಾಗಿದೆ.


ತಯ್ಯಾನಿ ಸರ್ಕಾರಿ ಪ್ರೌಢಶಾಲೆ, ದೇಶಸೇವಾನಿ ಗ್ರಂಥಾಲಯ, ಚುಳ್ಳಿಕ್ಕರ ಎಲ್‍ಪಿ ಶಾಲೆ, ಚಾತಮತ್ ದೇವಸ್ಥಾನದ ಸಭಾಂಗಣ, ಕ್ಲೈಕೋಡ್ ನಾಯನಾರ್ ಮಂದಿರಂ, ಜಿಎಲ್‍ಪಿ ಶಾಲೆ ವೆಲ್ಲಾಟ್ ಪ್ರದೇಶದಲ್ಲಿ ಶಿಬಿರಗಳು ಚಟುವಟಿಕೆ ನಡೆಸುತ್ತಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries