HEALTH TIPS

ಹಾರ್ಮುಝ್‍ನಲ್ಲಿ ಸರಕು ಸಾಗಣೆ ಹಡಗಿನ ಮೇಲೆ ದಾಳಿ : ವರದಿ

ಕೈರೋ:  ಹಾರ್ಮುಝ್ ಜಲಸಂಧಿಯ ಒಮಾನ್ ಕರಾವಳಿಯ ಬಳಿ ಸೋಮವಾರ ತಡರಾತ್ರಿ ಸರಕು ಸಾಗಣೆ ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆದಿದೆ ಎಂದು ಬ್ರಿಟಿಷ್ ಕಡಲ ಉಸ್ತುವಾರಿ ಸಂಸ್ಥೆ (ಯುಕೆಎಂಟಿಒ) ತಿಳಿಸಿದೆ.

ಒಮಾನ್‍ನ ಅಲ್ ಖಸಬ್‍ನಿಂದ ಈಶಾನ್ಯಕ್ಕೆ 37 ಕಿಲೋಮೀಟರ್ ದೂರದಲ್ಲಿದ್ದಾಗ ಹಡಗಿಗೆ ಅಪರಿಚಿತ ವಸ್ತುವೊಂದು ಅಪ್ಪಳಿಸಿದ್ದು ಹಡಗಿಗೆ ಹಾನಿಯಾಗಿದೆ ಎಂದು ಯುಕೆಎಂಟಿಒ ತಿಳಿಸಿದೆ.

ಆದರೆ ಆ ಹಡಗು ಯಾವ ದೇಶದ ಧ್ವಜದಡಿಯಲ್ಲಿ ಸಾಗುತ್ತಿತ್ತು ಅಥವಾ ಅದರಲ್ಲಿ ಸರಕು ಇತ್ತೇ ಎಂಬಿತ್ಯಾದಿ ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries