ಕಾಸರಗೋಡು: 2026 ಜುಲೈ ಮತ್ತು ಆಗಸ್ಟ್ ರಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬೆಳೆ ಹಾನಿಗೊಳಗಾದ ರೈತರು ಸರ್ಕಾರದಿಂದ ಆರ್ಥಿಕ ನೆರವು ಪಡೆಯಲು ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು www.aimsnew.kerala.gov.in ನಲ್ಲಿರುವ ಏಮ್ಸ್ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಸಲ್ಲಿಸಬೇಕು.
ದೂರವಾಣಿ- 04994 255346.
0
samarasasudhi
ಆಗಸ್ಟ್ 07, 2026