ಸಮರಸ ಚಿತ್ರಸುದ್ದಿ: ಕುಂಬಳೆ: ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕಿನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಅಧ್ಯ್ಯಕ್ಷ ಶ್ಯಾಮರಾಜ ದೊಡ್ಡಮಾಣಿ ಧ್ವಜಾರೋಹಣಗೈದರು. ವಾರ್ಡ್ ಸದಸ್ಯೆ ಲಕ್ಷ್ಮಿ.ವಿ.ಭಟ್, ನಿರ್ದೇಶಕರಾದ ಶ್ರೀಕೃಷ್ಣ ಪ್ರಸಾದ, ಬಿಜು, ಕಾರ್ಯದಶಿ9 ಶ್ರೀಕೃಷ್ಣ ಭಟ್ ಮತ್ತು ಸಿಬಂದಿ ವಗ9ದವರು ಉಪಸ್ಥಿತರಿದ್ದರು. ಸೀತಾಂಗೋಳಿ ಶಾಖೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷೆ ಹರಿಣಿ ಜೆ.ಕೆ.ನಾಯಕ್, ಕಳತ್ತೂರು ಶಾಖೆಯಲ್ಲಿ ನಿರ್ದೇಶಕ ಅನಂತ ಎಂ ಧ್ವಜಾರೋಹಣಗೈದರು. ನಿರ್ದೇಶಕರು ಮತ್ತು ಸಿಬಂದಿ ವಗ9ದವರು ಉಪಸ್ಥಿತರಿದ್ದರು.

.jpg)
