HEALTH TIPS

ಮರ್ಚಂಟ್ಸ್ ಅಸೋಸಿಯೇಶನ್ ನಿಂದ ಓಣಂ ಆಚರಣೆ

ಸಮರಸ ಚಿತ್ರಸುದ್ದಿ: ಕಾಸರಗೋಡು: ಕಾಸರಗೋಡು ತೆಕ್ಕಿಲ್ ಕಾಂಪ್ಲೆಕ್ಸ್ ಮರ್ಚಂಟ್ಸ್ ಅಸೋಸಿಯೇಶನ್ ವತಿಯಿಂದ ನಡೆದ ಓಣಂ ಆಚರಣೆಯನ್ನು ವಿಜಯಕುಮಾರ್ ಉದ್ಘಾಟಿಸಿದರು. ಸಿ.ಪಿ. ಬಿಂದು ಅಧ್ಯಕ್ಷತೆ ವಹಿಸಿದ್ದರು. ಜಿ.ಎಸ್.ಶಶಿಧರನ್, ಶಫಿ ಹಾಜಿ, ಮಮತಾ, ಹರಿತಾ, ಉಮೇಶ, ಪಿ.ಗಣೇಶ್, ಮೋಹನನ್, ಕುಂಜಿರಾಮನ್, ಅಬ್ದುಲ್ ಖಾದರ್ ಹಾಜಿ, ಮಹೇಶ್, ಸೌಮ್ಯೇಶ್ ಉಪಸ್ಥಿತರಿದ್ದರು.  ವಿವಿಧ ಕ್ರೀಡಾಕೂಟಗಳನ್ನೂ ಆಯೋಜಿಸಲಾಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries