HEALTH TIPS

ಸಂಸತ್ ಸದನಗಳ ಮುಂದೂಡಿ 40 ದಿನಗಳು: ಔಪಾಚಾರಿಕವಾಗಿ ಕೊನೆಯಾಗದ ಮುಂಗಾರು ಅಧಿವೇಶನ

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಮುಂದೂಡಿ 40 ದಿನಗಳು ಮುಗಿದಿದ್ದು, ಔಪಾಚಾರಿಕವಾಗಿ ಇನ್ನೂ ಕೂಡ ಕೊನೆಗೊಂಡಿಲ್ಲ. ಹೊಸತಾಗಿ ಅಧಿವೇಶನ ಕರೆಯದೇ, ಈಗಿನ ಅಧಿವೇಶನವನ್ನೇ ಮುಂದುವರಿಸಿ ಪ್ರಮುಖ ಮಸೂದೆಗಳನ್ನು ಜಾರಿಗೊಳಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ ಎಂಬ ಊಹಾಪೋಹಗಳನ್ನು ಜೀವಂತವಾಗಿರಿಸಿದೆ.


'ಸಂಸತ್ತಿನ ಎರಡೂ ಸದನಗಳು 40 ದಿನಗಳ ಮುಂದೂಡಿಕೆಯಾಗಿರುವುದು ದಾಖಲೆಯಾಗಿದೆ' ಎಂದು ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಪಿ.ಡಿ.ಟಿ ಆಚಾರಿ ತಿಳಿಸಿದ್ದಾರೆ.

2015ರಲ್ಲಿ ಎರಡೂ ಸದನಗಳನ್ನು 25 ದಿನಗಳ ಕಾಲ ಮುಂದೂಡಿ, ನಂತರ ಕರೆಯಲಾಗಿತ್ತು. ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಮಸೂದೆ ಜಾರಿಗೊಳಿಸುವ ಕುರಿತು ಸರ್ವಪಕ್ಷಗಳ ಜೊತೆ ಒಮ್ಮತ ಮೂಡಿಸುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಂಡಿತ್ತು.

2029ರ ಲೋಕಸಭೆ ಚುನಾವಣೆಗೂ ಮುನ್ನವೇ, ಮಹಿಳಾ ಮೀಸಲಾತಿ ಕಾನೂನಿಗೆ ತಿದ್ದುಪಡಿ ತರಲು ಸರ್ಕಾರ ಯೋಚಿಸಿದೆ ಎಂದು ಹೇಳಲಾಗಿದೆ. ಹಿಂದಿನ ಬಜೆಟ್‌ ಅಧಿವೇಶನದಲ್ಲಿ ಈ ಪ್ರಯತ್ನ ನಡೆದರೂ ಸದಸ್ಯ ಬಲದ ಕೊರತೆಯಿಂದ ಮಸೂದೆ ಅಂಗೀಕಾರಗೊಂಡಿರಲಿಲ್ಲ.






 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries