HEALTH TIPS

ಸಂಸತ್ತಿನ ಜಂಟಿ ಸಮಿತಿಗೆ ಇಬ್ಬರು ವಿಶೇಷ ಆಹ್ವಾನಿತರ ನೇಮಕ

ನವದೆಹಲಿ: ಅಪರೂಪದ ನಡೆಯಲ್ಲಿ, ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರು, ವಿದೇಶಿ ದೇಣಿಗೆ ನಿಯಂತ್ರಣ (ತಿದ್ದುಪಡಿ) ಮಸೂದೆ -2026 (ಎಫ್‌ಸಿಆರ್‌ಎ) ಪರಿಶೀಲಿಸುವ ಸಂಸತ್ತಿನ ಎರಡೂ ಸದನಗಳ ಜಂಟಿ ಸಮಿತಿಗೆ (ಜೆಪಿಸಿ) ಇಬ್ಬರು ರಾಜ್ಯಸಭಾ ಸದಸ್ಯರನ್ನು 'ವಿಶೇಷ ಆಹ್ವಾನಿತರು' ಎಂದು ನಾಮನಿರ್ದೇಶನ ಮಾಡಿದ್ದಾರೆ. 

ಜಾವೇದ್ ಅಲಿ ಖಾನ್ ಮತ್ತು ಜೇಮ್ಸ್ ಪಂಗ್ಸಾಂಗ್ ಕೊಂಗ್ಕಲ್ ಸಂಗ್ಮಾ ಅವರನ್ನು ಜೆಪಿಸಿಗೆ ನಾಮನಿರ್ದೇಶನ ಮಾಡಲಾಗಿದೆ ಎಂದು ಲೋಕಸಭೆ ಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries