ಬದಿಯಡ್ಕ: ಬಳ್ಳಪದವು ಡಾ.ಮಾಧವ ಉಪಾಧ್ಯಾಯ ಅವರ ಸಂಸ್ಮರಣ ಕಾರ್ಯಕ್ರಮದ ಅಂಗವಾಗಿ ಒಂದು ವರ್ಷ ಕಾಲ ನಡೆಯುವ "ಸತ್ಸಂಗೀತ" ಸರಣಿಯ 5ನೇ ಕಾರ್ಯಕ್ರಮ ವಿದ್ವಾನ್ ಯೋಗೀಶ ಶರ್ಮ ಬಳ್ಳಪದವು ಅವರ ನೇತೃತ್ವದ ವೀಣಾವಾದಿನಿಯಲ್ಲಿ ಸಂಸ್ಥೆಯ ಯುವ ಪ್ರತಿಭಾ ಕಲಾವಿದರಿಂದ ನಡೆಯಿತು.
ಯುವ ಗಾಯಕಿ ಶ್ರುತಿ ಎನ್.ಆರ್ ಅವರ ಗಾಯನಕ್ಕೆ ಪಕ್ಕವಾದ್ಯದಲ್ಲಿ ಕುಮಾರಿ ಧನಶ್ರೀ ಶಬರಾಯ(ಪಿಟೀಲು), ಮಾಸ್ಟರ್ ವಿಶ್ವಾಸ್ ಪದ್ಯಾಣ(ಮೃದಂಗ), ಹರಿ ಪ್ರಸಾದ್ ಉಪ್ಪಂಗಳ(ಘಟಂ)ನಲ್ಲಿ ಸಹಕರಿಸಿದರು.

.jpg)
