HEALTH TIPS

ಟ್ರಂಪ್ ಆಯೋಜಿಸಿದ್ದ ಔತಣಕೂಟದಲ್ಲಿ ಜಿನ್‌ಪಿಂಗ್ ಜೊತೆ ಭಾಗಿಯಾದ ಗಣ್ಯರಿವರು...

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರಿಗೆ ಆಯೋಜಿಸಿದ್ದ ಔತಣಕೂಟದಲ್ಲಿ 130ಕ್ಕೂ ಹೆಚ್ಚು ಗಣ್ಯರು ಭಾಗವಹಿಸಿದ್ದರು. 


ಈ ಔತಣಕೂಟದಲ್ಲಿ ಜಗತ್ತಿನ ಮುಂಚೂಣಿ ಉದ್ಯಮಿಗಳು ಪಾಲ್ಗೊಂಡಿದ್ದರು.

ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್, ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಮುಖ್ಯಸ್ಥ ಇಲಾನ್ ಮಸ್ಕ್, ಎನ್‌ವಿಡಿಯಾ ಸಿಇಒ ಜೆನ್ಸನ್ ಹುವಾಂಗ್, ಓಪನ್‌ಎಐ ಸಿಇಒ ಸ್ಯಾಮ್ ಆಲ್ಟ್‌ಮನ್ ಮತ್ತು ಆಯಪಲ್ ಮಾಜಿ ಸಿಇಒ ಟಿಮ್ ಕುಕ್ ಸೇರಿದಂತೆ ಪ್ರಮುಖ ಗಣ್ಯರು ಉಪಸ್ಥಿತರಿದ್ದರು. 

ಅಮೆರಿಕ ಮತ್ತು ಚೀನಾ ನಡುವೆ ವ್ಯಾಪಾರ, ತಂತ್ರಜ್ಞಾನ ಮತ್ತು ಇತರ ದ್ವಿಪಕ್ಷೀಯ ವಲಯಗಳಲ್ಲಿ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಕೂಟವು ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ.

ಈ ಕಾರ್ಯಕ್ರಮದಲ್ಲಿ ಉಭಯ ದೇಶಗಳ ಹಿರಿಯ ಸರ್ಕಾರಿ ಅಧಿಕಾರಿಗಳು, ತಂತ್ರಜ್ಞಾನ ಕ್ಷೇತ್ರದ ನಾಯಕರು ಮತ್ತು ಉದ್ಯಮಿಗಳು ಸೇರಿದಂತೆ ಒಟ್ಟು 130ಕ್ಕೂ ಹೆಚ್ಚು ಆಹ್ವಾನಿತರು ಭಾಗವಹಿಸಿದ್ದರು.

ಶ್ವೇತಭವನ ಬಿಡುಗಡೆ ಮಾಡಿರುವ ಆಹ್ವಾನಿತರ ಪಟ್ಟಿ ಇಲ್ಲಿದೆ;

ಅಮೆರಿಕ ಮತ್ತು ಚೀನಾದ ಅಧಿಕೃತ ನಾಯಕರು

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಟ್ರಂಪ್

ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಮತ್ತು ಅವರ ಪತ್ನಿ ಪೆಂಗ್ ಲಿಯುಯಾನ್

ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ಅವರ ಪತ್ನಿ ಉಷಾ ವ್ಯಾನ್ಸ್

ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮತ್ತು ಜೆನೆಟ್ ರೂಬಿಯೊ

ಸುಸಿ ವೈಲ್ಸ್, ವೈಟ್ ಹೌಸ್ ಚೀಫ್ ಆಫ್ ಸ್ಟಾಫ್

ಡೇವಿಡ್ ಪರ್ಡ್ಯೂ, ಚೀನಾದಲ್ಲಿನ ಅಮೆರಿಕ ರಾಯಭಾರಿ, ಮತ್ತು ಬೋನಿ ಪರ್ಡ್ಯೂ

ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಮತ್ತು ಜಾನ್ ಫ್ರೀಮನ್

ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್

ಜೇಮಿಸನ್ ಗ್ರೀರ್, ಯು.ಎಸ್. ವಾಣಿಜ್ಯ ಪ್ರತಿನಿಧಿ, ಮತ್ತು ಮಾರ್ಲೋ ಗ್ರೀರ್

ಸೈ ಚಿ, ಷಿ ಜಿನ್‌ಪಿಂಗ್ ಅವರ ಚೀಫ್ ಆಫ್ ಸ್ಟಾಫ್

ವಾಂಗ್ ಯಿ, ವಿದೇಶಾಂಗ ವ್ಯವಹಾರಗಳ ಕೇಂದ್ರ ಸಮಿತಿ ಕಚೇರಿಯ ನಿರ್ದೇಶಕ

ಹೆ ಲಿಫೆಂಗ್, ಸ್ಟೇಟ್ ಕೌನ್ಸಿಲ್‌ನ ಉಪ ಪ್ರಧಾನಿ

ಝೆಂಗ್ ಶಾಂಜೀ, ರಾಷ್ಟ್ರೀಯ ಅಭಿವೃದ್ಧಿ ಮತ್ತು ಸುಧಾರಣಾ ಆಯೋಗದ ಅಧ್ಯಕ್ಷ

ವಾಂಗ್ ವೆಂಟಾವೊ, ವಾಣಿಜ್ಯ ಸಚಿವ

ಮಾ ಝಾವೋಕ್ಸು, ವಿದೇಶಾಂಗ ವ್ಯವಹಾರಗಳ ಕಾರ್ಯನಿರ್ವಾಹಕ ಉಪ ಸಚಿವ

ರಾಯಭಾರಿ ಕ್ಸಿ ಫೆಂಗ್, ಅಮೆರಿಕದಲ್ಲಿನ ಚೀನಾ ರಾಯಭಾರಿ, ಮತ್ತು ವಾಂಗ್ ಡಾನ್

ಅಧ್ಯಕ್ಷ ಟ್ರಂಪ್ ಕುಟುಂಬ

ಇವಾಂಕಾ ಟ್ರಂಪ್

ಎರಿಕ್ ಟ್ರಂಪ್

ಲಾರಾ ಟ್ರಂಪ್

ಟಿಫಾನಿ ಟ್ರಂಪ್ ಮತ್ತು ಮೈಕಲ್ ಬೌಲೋಸ್

ವಿಕ್ಟರ್ ಕ್ನಾವ್‌ಸ್

ಅರಾಬೆಲ್ಲಾ ಕುಶ್ನರ್

ತಂತ್ರಜ್ಞಾನ ಮತ್ತು ಉದ್ಯಮ ಕ್ಷೇತ್ರದ ಪ್ರಮುಖರು

ಜೆನ್ಸನ್ ಹುವಾಂಗ್, ಎನ್‌ವಿಡಿಯಾ ಸಿಇಒ, ಮತ್ತು ಲೋರಿ ಹುವಾಂಗ್

ಮಾರ್ಕ್ ಜುಕರ್‌ಬರ್ಗ್, ಮೆಟಾ ಸಿಇಒ

ಲಿಸಾ ಸು, ಎಎಮ್‌ಡಿ ಸಿಇಒ, ಮತ್ತು ಡೇನಿಯಲ್ ಲಿನ್

ಟಿಮ್ ಕುಕ್, ಆಯಪಲ್ ಕಾರ್ಯಾಚೇರಿ ಅಧ್ಯಕ್ಷ

ಜಾನ್ ಎಫ್.ಡಬ್ಲ್ಯೂ. ರೋಜರ್ಸ್, ಗೋಲ್ಡ್‌ಮನ್ ಸ್ಯಾಚ್ಸ್‌ನ ಎಕ್ಸಿಕ್ಯೂಟಿವ್ ವೈಸ್ ಪ್ರೆಸಿಡೆಂಟ್

ಲಿನ್ ಮಾರ್ಟಿನ್, ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್ ಅಧ್ಯಕ್ಷೆ

ಲಿಂಡಾ ಜಿ. ಮಿಲ್ಸ್, ನ್ಯೂಯಾರ್ಕ್ ವಿಶ್ವವಿದ್ಯಾಲಯದ ಮುಖ್ಯಸ್ಥೆ

ಎರಿಕ್ ಯುವಾನ್, ಝೂಮ್ ಸಿಇಒ

ಟ್ಯಾಂಗ್ ಫಾಂಗ್ಯು, ಚೀನಾ ಕಮ್ಯುನಿಸ್ಟ್ ಪಕ್ಷದ ಕೇಂದ್ರ ನೀತಿ ಸಂಶೋಧನಾ ಕಚೇರಿ ನಿರ್ದೇಶಕ

ಲ್ಯಾನ್ ಫೋಆನ್, ಚೀನಾದ ಹಣಕಾಸು ಸಚಿವ

ಝೌ ಹೊಂಗ್ಸು, ಕೇಂದ್ರ ಭದ್ರತಾ ಬ್ಯೂರೋ ನಿರ್ದೇಶಕ

ಲ್ಯು ಲುಹುವಾ, ಷಿ ಜಿನ್‌ಪಿಂಗ್ ಅವರ ಕಾರ್ಯದರ್ಶಿ

ಹೊಂಗ್ ಲೀ, ಪ್ರೊಟೊಕಾಲ್ ವಿಭಾಗದ ಡೈರೆಕ್ಟರ್ ಜನರಲ್

ಸೈ ವೇ, ಉತ್ತರ ಅಮೆರಿಕ ಮತ್ತು ಓಷಿಯಾನಿಯಾ ವ್ಯವಹಾರಗಳ ವಿಭಾಗದ ಡೈರೆಕ್ಟರ್ ಜನರಲ್

ಮಾವೋ ನಿಂಗ್, ವಿದೇಶಾಂಗ ಸಚಿವಾಲಯದ ಮಾಧ್ಯಮ ಮತ್ತು ಸಾರ್ವಜನಿಕ ರಾಜತಾಂತ್ರಿಕ ವಿಭಾಗದ ಡೈರೆಕ್ಟರ್ ಜನರಲ್

ಝಾಂಗ್ ಕ್ವಾನ್, ಪೆಂಗ್ ಲಿಯುಯಾನ್ ಅವರ ಕಾರ್ಯದರ್ಶಿ

ಝಾಂಗ್ ಯೋಂಗ್ಚಾವೊ, ಉತ್ತರ ಅಮೆರಿಕ ಮತ್ತು ಓಷಿಯಾನಿಯಾ ವ್ಯವಹಾರಗಳ ವಿಭಾಗದ ಡೆಪ್ಯುಟಿ ಡೈರೆಕ್ಟರ್ ಜನರಲ್

ಕೆಲ್ಲಿ ಓರ್ಟ್‌ಬರ್ಗ್, ಬೋಯಿಂಗ್ ಸಿಇಒ

ಲ್ಯಾರಿ ಫಿಂಕ್, ಬ್ಲ್ಯಾಕ್‌ರಾಕ್ ಸಿಇಒ

ಸ್ಟೀಫನ್ ಶ್ವಾರ್ಟ್ಜ್‌ಮನ್, ಬ್ಲ್ಯಾಕ್‌ಸ್ಟೋನ್ ಸಿಇಒ

ಸ್ಯಾಮ್ ಆಲ್ಟ್‌ಮನ್, ಓಪನ್‌ಎಐ ಸಿಇಒ

ಗ್ರೆಗ್ ಬ್ರಾಕ್‌ಮ್ಯಾನ್, ಓಪನ್‌ಎಐ ಅಧ್ಯಕ್ಷ, ಮತ್ತು ಅನ್ನಾ ಬ್ರಾಕ್‌ಮ್ಯಾನ್

ಮಿರಿಯಮ್ ಅಡೆಲ್ಸನ್, ಹೂಡಿಕೆದಾರರು ಮತ್ತು ಸಮಾಜ ಸೇವಕಿ

ಸರ್ಗೇ ಬ್ರಿನ್, ಗೂಗಲ್ ಸಹ-ಸಂಸ್ಥಾಪಕ, ಮತ್ತು ಗೆರೆಲಿನ್ ಗಿಲ್ಬರ್ಟ್-ಸೋಟೋ

ಸತ್ಯ ನಾದೆಲ್ಲ, ಮೈಕ್ರೋಸಾಫ್ಟ್ ಸಿಇಒ

ಜೇಮ್ಸ್ ತೈಕ್ಲೆಟ್, ಲಾಕ್‌ಹೀಡ್ ಮಾರ್ಟಿನ್ ಸಿಇಒ

ಸುಂದರ್ ಪಿಚೈ, ಗೂಗಲ್‌ ಸಿಇಒ

ಲ್ಯಾರಿ ಕಲ್ಪ್, ಜಿಇ ಏರೋಸ್ಪೇಸ್ ಸಿಇಒ

ಸಂಜಯ್ ಮೆಹ್ರೋತ್ರಾ, ಮೈಕ್ರಾನ್ ಸಿಇಒ, ಮತ್ತು ಸಂಗೀತಾ ಮೆಹ್ರೋತ್ರಾ

ಕ್ರಿಸ್ಟಿಯಾನೋ ಅಮೋನ್, ಕ್ವಾಲ್ಕಾಮ್ ಸಿಇಒ

ಜೆಫ್ ಬೆಜೋಸ್, ಅಮೆಜಾನ್‌ಅಧ್ಯಕ್ಷ, ಮತ್ತು ಲಾರೆನ್ ಸ್ಯಾಂಚೆಸ್-ಬೆಜೋಸ್

ಜೆಫ್ ಯಾಸ್, ಬೈಟ್‌ಡ್ಯಾನ್ಸ್ ಮತ್ತು ಟಿಕ್‌ಟಾಕ್ ಹೂಡಿಕೆದಾರ

ಜೇಮಿ ಡಿಮನ್, ಜೆಪಿಮಾರ್ಗನ್ ಚೇಸ್ ಸಿಇಒ

ಮೈಕಲ್ ಡೆಲ್, ಡೆಲ್ ಸಿಇಒ, ಮತ್ತು ಸುಸಾನ್ ಡೆಲ್

ಮೇರಿ ಬಾರಾ, ಜನರಲ್ ಮೋಟಾರ್ಸ್ ಸಿಇಒ, ಮತ್ತು ಆಂಥೋನಿ ಬಾರಾ

ಡೇವಿಡ್ ಸೊಲೊಮನ್, ಗೋಲ್ಡ್‌ಮನ್ ಸ್ಯಾಚ್ಸ್ ಸಿಇಒ

ಜೇನ್ ಫ್ರೇಸರ್, ಸಿಟಿಗ್ರೂಪ್ ಸಿಇಒ

ಇಲಾನ್ ಮಸ್ಕ್, ಸ್ಪೇಸ್‌ಎಕ್ಸ್ ಮತ್ತು ಟೆಸ್ಲಾ ಸಿಇಒ

ಡೆರನ್ ವುಡ್ಸ್, ಎಕ್ಸಾನ್‌ಮೊಬೈಲ್ ಸಿಇಒ, ಮತ್ತು ಕೆಥಿ ವುಡ್ಸ್

ನ್ಯಾಯಾಂಗ, ಸಂಸತ್ ಮತ್ತು ಮಾಧ್ಯಮ:

ಜಾನ್ ರಾಬರ್ಟ್ಸ್, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ, ಮತ್ತು ಜೇನ್ ಸುಲ್ಲಿವನ್ ರಾಬರ್ಟ್ಸ್

ಅಮಿ ಕೊನಿ ಬ್ಯಾರೆಟ್, ನ್ಯಾಯಮೂರ್ತಿ, ಮತ್ತು ಜೆಸ್ಸಿ ಬ್ಯಾರೆಟ್

ಬ್ರೆಟ್ ಕ್ಯಾವನಾ, ನ್ಯಾಯಮೂರ್ತಿ, ಮತ್ತು ಆಶ್ಲಿ ಈಸ್ಟೆಸ್ ಕ್ಯಾವನಾ

ಮೈಕ್ ಜಾನ್ಸನ್, ಹೌಸ್ ಸ್ಪೀಕರ್, ಮತ್ತು ಕೆಲ್ಲಿ ಜಾನ್ಸನ್

ಬ್ರೆಟ್ ಬೇಯರ್, ಫಾಕ್ಸ್ ನ್ಯೂಸ್ ನಿರೂಪಕ, ಮತ್ತು ಆಮಿ ಬೇಯರ್

ಲಾರಾ ಇಂಗ್ರಹಾಮ್, ಫಾಕ್ಸ್ ನ್ಯೂಸ್ ನಿರೂಪಕಿ

ರಿಚ್ ಮೆಕ್‌ಕಾರ್ಮಿಕ್, ಸಂಸದ (ಜಾರ್ಜಿಯಾ)

ಜೆಸ್ಸಿ ವಾಟರ್ಸ್, ಫಾಕ್ಸ್ ನ್ಯೂಸ್ ನಿರೂಪಕ, ಮತ್ತು ಎಮ್ಮಾ ವಾಟರ್ಸ್

ಡೇವಿಡ್ ಎಲಿಸನ್, ಪ್ಯಾರಾಮೌಂಟ್ ಸಿಇಒ, ಮತ್ತು ಸ್ಯಾಂಡ್ರಾ ಲಿನ್ ಎಲಿಸನ್

ಕೆವಿನ್ ವಾರ್ಷ್, ಫೆಡರಲ್ ರಿಸರ್ವ್ ಅಧ್ಯಕ್ಷ, ಮತ್ತು ಜೇನ್ ಲಾಡರ್

ಸರ್ಕಾರಿ ಅಧಿಕಾರಿಗಳು ಮತ್ತು ಸಚಿವರು:

ಹಾವರ್ಡ್ ಲುಟ್ನಿಕ್, ವಾಣಿಜ್ಯ ಕಾರ್ಯದರ್ಶಿ, ಮತ್ತು ಆಲಿಸನ್ ಲುಟ್ನಿಕ್

ಜಾನ್ ರೇಟ್‌ಕ್ಲಿಫ್, ಸಿಐಎ ನಿರ್ದೇಶಕ, ಮತ್ತು ಮಿಚೆಲ್ ರೇಟ್‌ಕ್ಲಿಫ್

ಸ್ಟೀವ್ ವಿಟ್ಕಾಫ್, ಮಧ್ಯಪ್ರಾಚ್ಯದ ವಿಶೇಷ ರಾಯಭಾರಿ

ಸ್ಟೀಫನ್ ಮಿಲ್ಲರ್, ಡೆಪ್ಯುಟಿ ಚೀಫ್ ಆಫ್ ಸ್ಟಾಫ್, ಮತ್ತು ಕೇಟಿ ಮಿಲ್ಲರ್

ಡ್ಯಾನ್ ಸ್ಕಾವಿನೋ, ಡೆಪ್ಯುಟಿ ಚೀಫ್ ಆಫ್ ಸ್ಟಾಫ್, ಮತ್ತು ಎರಿನ್ ಸ್ಕಾವಿನೋ

ಟಾಡ್ ಬ್ಲಾಂಚ್, ಅಟಾರ್ನಿ ಜನರಲ್, ಮತ್ತು ಕ್ರಿಸ್ಟಿನ್ ಬ್ಲಾಂಚ್

ಮೆರೆಡಿತ್ ಓ'ರೂರ್ಕ್, ರಾಜಕೀಯ ದೇಣಿಗೆ ಸಂಗ್ರಾಹಕಿ

ಕ್ರಿಸ್ ರೈಟ್, ಇಂಧನ ಕಾರ್ಯದರ್ಶಿ

ರಾಬರ್ಟ್ ಎಫ್. ಕೆನೆಡಿ ಜೂನಿಯರ್, ಆರೋಗ್ಯ ಕಾರ್ಯದರ್ಶಿ, ಮತ್ತು ಚೆರಿಲ್ ಹೈನ್ಸ್

ಲಿಂಡಾ ಮೆಕ್‌ಮೋಹನ್, ಶಿಕ್ಷಣ ಕಾರ್ಯದರ್ಶಿ

ಡೌಗ್ ಬರ್ಗಮ್, ಆಂತರಿಕ ಭದ್ರತಾ ಕಾರ್ಯದರ್ಶಿ, ಮತ್ತು ಕ್ಯಾಥರಿನ್ ಬರ್ಗಮ್

ಸೀನ್ ಡಫ್ಫಿ, ಸಾರಿಗೆ ಕಾರ್ಯದರ್ಶಿ, ಮತ್ತು ರೇಚಲ್ ಕ್ಯಾಂಪೋಸ್-ಡಫ್ಫಿ

ರಸ್ಸೆಲ್ ವೋಟ್, ಮ್ಯಾನೇಜ್‌ಮೆಂಟ್ ಮತ್ತು ಬಜೆಟ್ ಕಚೇರಿಯ ನಿರ್ದೇಶಕ

ಲೀ ಝೆಲ್ಡಿನ್, ಪರಿಸರ ಸಂರಕ್ಷಣಾ ಸಂಸ್ಥೆಯ ಆಡಳಿತಾಧಿಕಾರಿ

ಕೀತ್ ಸೊಂಡರ್ಲಿಂಗ್, ಹಂಗಾಮಿ ಕಾರ್ಮಿಕ ಕಾರ್ಯದರ್ಶಿ

ಬ್ರಾಡ್ ಗೆರ್ಸ್ಟ್ನರ್, ಆಲ್ಟಿಮೀಟರ್ ಸಿಇಒ, ಮತ್ತು ಕೇಟಿ ಸಿಂಪ್ಸನ್

ಆಲ್ಬರ್ಟ್ ಬೌರ್ಲಾ, ಫೈಜರ್ ಸಿಇಒ

ಡೇವಿಡ್ ಸ್ಯಾಕ್ಸ್, ವಿಜ್ಞಾನ ಮತ್ತು ತಂತ್ರಜ್ಞಾನ ಸಲಹಾ ಮಂಡಳಿಯ ಸಹ-ಅಧ್ಯಕ್ಷ

ಕೆಲ್ಲಿ ಲೋಫ್ಲರ್, ಸಣ್ಣ ಉದ್ಯಮ ಆಡಳಿತ ಸಂಸ್ಥೆಯ ಆಡಳಿತಾಧಿಕಾರಿ, ಮತ್ತು ಜೆಫ್ ಸ್ಪ್ರೆಚರ್

ಜೇಸನ್ ಸ್ಮಿತ್, ಸಂಸದ (ಮಿಸೌರಿ)

ಸ್ಟೀವ್ ಡೈನ್ಸ್, ಸೆನೆಟರ್ (ಮೊಂಟಾನಾ)

ಜನರಲ್ ಡ್ಯಾನ್ ಕೇನ್, ಜಂಟಿ ಮುಖ್ಯಸ್ಥರ ಮಂಡಳಿಯ ಅಧ್ಯಕ್ಷ

ಜೇ ಕ್ಲೇಟನ್, ರಾಷ್ಟ್ರೀಯ ಗುಪ್ತಚರ ನಿರ್ದೇಶಕ

ಬರ್ನಾರ್ಡ್ ಅರ್ನಾಲ್ಟ್, ಎಲ್‌ವಿಎಮ್‌ಎಚ್ ಸಿಇಒ

ಅಲೆಕ್ಸಾಂಡರ್ ಅರ್ನಾಲ್ಟ್

ರಿಯಾನ್ ಮೆಕ್‌ಇನರ್ನಿ, ವೀಸಾ ಸಿಇಒ

ಮೈಕಲ್ ಮೀಬಾಕ್, ಮಾಸ್ಟರ್‌ಕಾರ್ಡ್ ಸಿಇಒ 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries