HEALTH TIPS

ರೈಲ್ವೆ ವಿಭಜನೆ-ಕಾಂಗ್ರೆಸ್ಸ್ ನಿಂದ ಪ್ರತಿಭಟನೆ

ಕಾಸರಗೋಡು: ಪಾಲಕ್ಕಾಡ್ ರೈಲು ವಿಭಾಗದಿಂದ ಮಂಗಳೂರು ರೈಲು ನಿಲ್ದಾಣವನ್ನು ವಿಭಜಿಸಿ ಮೈಸೂರು ರೈಲು ವಿಭಾಗಕ್ಕೆ ವರ್ಗಾಯಿಸಿರುವ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕಾಸರಗೋಡು ರೈಲ್ವೆ ನಿಲ್ದಾಣ ವಠಾರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕಾಸರಗೋಡು ರೈಲು ನಿಲ್ದಾಣ ವಠಾರದಲ್ಲಿ ನಡೆದ ಪ್ರತಿಭಟನಾ ಧರಣಿಯನ್ನು ಕೆಪಿಸಿಸಿ ಕೋಶಾಧಿಕಾರಿ ವಿ.ಎ. ನಾರಾಯಣನ್ ಉದ್ಘಾಟಿಸಿ ಮಾಥನಾಡಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries