HEALTH TIPS

ಸಂಸ್ಕೃತ ಅಭಿನಯಗಾನಂ: ಶಾರ್ವಿ ವಳಕ್ಕುಂಜ ಪ್ರಥಮ

ಸಮರಸ ಚಿತ್ರಸುದ್ದಿ: ಬದಿಯಡ್ಕ: ಕಾಸರಗೋಡು ಜಿಲ್ಲಾಮಟ್ಟದ ಸಂಸ್ಕøತ ದಿನಾಚರಣೆಯ ಅಂಗವಾಗಿ ನಡೆದ ಸಂಸ್ಕೃತ ಅಭಿನಯಗಾನಂ ಸ್ಪರ್ಧೆಯಲ್ಲಿ ಕಲ್ಲಕಟ್ಟ ಎಂ ಎ ಯು ಪಿ ಶಾಲೆಯ 4ನೇ ತರಗತಿ ವಿಧ್ಯಾರ್ಥಿನಿ ಶಾರ್ವಿ ವಿ. ಯಂ. ಪ್ರಥಮ ಸ್ಥಾನ ಪಡೆದಿರುತ್ತಾಳೆ. ಈಕೆ ಮಹೇಶ್ ವಳಕುಂಜ ಹಾಗೂ ಶಾಲಿನಿ ದಂಪತಿಯ ಪುತ್ರಿ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries