HEALTH TIPS

ಬಾಲಕಿಗೆ ಲೈಂಗಿಕ ಕಿರುಕುಳ-ವ್ಲಾಗರ್ ವಿರುದ್ಧ ಕುಂಬಳೆಯಲ್ಲಿ ಪೋಕ್ಸೋ ಕೇಸು

ಕುಂಬಳೆ: ಕೊಲ್ಲಂ ನಿವಾಸಿ, ಹದಿನಾರರ ಹರೆಯದ ಬಾಲಕಿಗೆ ಕಾಸರಗೋಡಿನ ವಸತಿಗೃಹವೊಂದರಲ್ಲಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ 36ರ ಹರೆಯದ ವ್ಯಕ್ತಿ ವಿರುದ್ಧ ಪೋಕ್ಸೋ ಅನ್ವಯ ಕೇಸು ದಾಖಲಿಸಿಕೊಂಡಿದ್ದಾರೆ. 

ಮಂಗಳೂರಿನ ಜಿಮ್ ಒಂದರಲ್ಲಿ ವ್ಲೋಗರ್ ಆಗಿದ್ದ ಈ ವ್ಯಕ್ತಿ ಬಾಲಕಿಯನ್ನು ಪರಿಚಯಮಾಡಿಕೊಂಡು, ಕಾಸರಗೋಡಿಗೆ ಕರೆಸಿ ಕಿರುಕುಳ ನೀಡಿದ್ದನು. ಈ ಬಗ್ಗೆ ಬಾಲಕಿ ನೀಡಿದ ದೂರಿನನ್ವಯ ಈ ಕೇಸು ದಾಖಲಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries