HEALTH TIPS

'ಮೇರಿ ಡಿಗ್ರಿ ಕಾ ಕ್ಯಾ' ಅಭಿಯಾನ

ನವದೆಹಲಿ (PTI): ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಆಗ್ರಹಿಸಿ ಭಾರತೀಯ ಯುವ ಕಾಂಗ್ರೆಸ್‌ ಘಟಕವು 'ಮೇರಿ ಡಿಗ್ರಿ ಕಾ ಕ್ಯಾ' (ನನ್ನ ಪದವಿಯ ಗತಿ ಏನು) ಶೀರ್ಷಿಕೆಯಡಿ ರಾಷ್ಟ್ರವ್ಯಾಪಿ ಅಭಿಯಾನವನ್ನು ಗುರುವಾರ ಆರಂಭಿಸಿದೆ.



, 'ಅಭಿಯಾನವು 2027ರ ಸೆಪ್ಟೆಂಬರ್‌ 27ರವರೆಗೆ ಮುಂದುವರಿಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಯುವ ಘಟಕದ ಮುಖಂಡರು ತಿಳಿಸಿದರು. 

'ಪ್ರತಿಯೊಂದು ರಾಜ್ಯದಲ್ಲಿಯೂ 2.5 ಲಕ್ಷದಿಂದ 3 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿಯಿದ್ದು, ಅವುಗಳ ಭರ್ತಿಯಾಗಿಲ್ಲ. ನೇಮಕಾತಿಯನ್ನು ಪ್ರಾರಂಭಿಸಲು ಅಧಿಕಾರಿಗಳಿಗೆ ಒತ್ತಡ ಹೇರುವುದು ಈ ಅಭಿಯಾನದ ಉದ್ದೇಶ' ಎಂದರು.

' ಅಭಿಯಾನದ ಅಂತ್ಯದೊಳಗೆ ಖಾಲಿ ಹುದ್ದೆಗಳು ಭರ್ತಿಯಾಗದಿದ್ದರೆ, ಸಂಘಟನೆಯು ದೆಹಲಿಯಲ್ಲಿ ಮೆರವಣಿಗೆಯನ್ನು ಆಯೋಜಿಸುತ್ತದೆ ಮತ್ತು ದೇಶದ ಯುವಜನರು ಭಾಗವಹಿಸಲು ಕರೆ ನೀಡುತ್ತದೆ' ಎಂದು ಅವರು ಹೇಳಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries