HEALTH TIPS

Video: 18 ವರ್ಷ ಚಾಲಕನಾಗಿ ನಿವೃತ್ತಿ; ಬಸ್‌ಗೆ ಮುತ್ತಿಟ್ಟು ಭಾವುಕ ವಿದಾಯ

ಇಡುಕ್ಕಿ: ಸತತ 18 ವರ್ಷ ಕೇರಳಂ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಚಾಲಕನಾಗಿ ಕೆಲಸ ಮಾಡಿದ್ದ ವ್ಯಕ್ತಿಯೊಬ್ಬರು ವೃತ್ತಿಯ ಕೊನೆಯ ದಿನ, ತಾವು ಚಲಾಯಿಸಿದ್ದ ಬಸ್‌ಗೆ ಮುತ್ತಿಟ್ಟು ಭಾವುಕ ವಿದಾಯ ಹೇಳಿದ್ದಾರೆ. 

ಪೌಲ್ ಕುರಿಯನ್‌, ಕಳೆದ 18 ವರ್ಷಗಳಿಂದ ಇಡುಕ್ಕಿ- ಕುಮಿಲೆ ಹಾದಿಯಲ್ಲಿ ಬಸ್‌ ಚಲಾಯಿಸುತ್ತಿದ್ದರು.

ಕೆಲಸದ ಕೊನೆಯ ದಿನದಂದು ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್‌ ನೋಡಿ ಕಣ್ಣೀರಾಗಿದ್ದಾರೆ.

ಬಸ್‌ ಎದುರಿನ ಭಾಗಕ್ಕೆ ಒರಗಿ ನಿಂತು, ಪ್ರೀತಿಯಿಂದ ಮುತ್ತಿಟ್ಟಿದ್ದಾರೆ. ಚಾಲಕನ ಈ ಭಾವುಕ ಕ್ಷಣವನ್ನು ಸಹೋದ್ಯೋಗಿಯೊಬ್ಬರು ರೆಕಾರ್ಡ್‌ ಮಾಡಿದ್ದಾರೆ. ಅದೇ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಅ.31ಕ್ಕೆ ಪೌಲ್ ಅಧಿಕೃತವಾಗಿ ನಿವೃತ್ತರಾಗುತ್ತಿದ್ದಾರೆ. ಆದರೆ, ಮುಂಚಿತವಾಗಿ ರಜೆ ಪಡೆದುಕೊಂಡ ಕಾರಣ ಕಳೆದ ಮಂಗಳವಾರ ಅವರ ಕೆಲಸದ ಕೊನೆಯ ದಿನವಾಗಿತ್ತು.

ಪೌಲ್‌ ಅವರ ಪ್ರೀತಿಯ ವಿದಾಯದ ಪರಿ, ಕೇರಳ ಮುಖ್ಯಮಂತ್ರಿ ವಿ.ಡಿ.ಸತೀಶನ್ ಅವರ ಗಮನವನ್ನೂ ಸೆಳೆದಿದೆ. ಸತೀಶನ್ ಅವರು ವಿಡಿಯೊವನ್ನು ಹಂಚಿಕೊಂಡು, 'ಪೌಲ್ ಕುರಿಯನ್ ಅವರಂತಹ ಸಾವಿರಾರು ಕೆಎಸ್‌ಆರ್‌ಟಿಸಿ (KSRTC) ನೌಕರರ ಬದ್ಧತೆ ಮತ್ತು ಹೆಮ್ಮೆ ಕೇರಳಂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಬೆನ್ನೆಲುಬಾಗಿ ನಿಂತಿದೆ. ರಾಜ್ಯದ ಜೀವನಾಡಿಯಾಗಿರುವ ಕೆಎಸ್‌ಆರ್‌ಟಿಸಿಯನ್ನು ರಕ್ಷಿಸಿ ಬಲಪಡಿಸುವ ಜೊತೆಗೆ, ಅದನ್ನು ಆಧುನೀಕರಿಸಲು ಸರ್ಕಾರ ಬದ್ಧವಾಗಿದೆ' ಎಂದು ಬರೆದುಕೊಂಡಿದ್ದಾರೆ.

Deeply touched by the moving farewell of Sri Paul Kurian, who bowed in reverence to the bus he steered for years with utmost devotion. It is the tireless commitment and pride of thousands of workers like him that form the true backbone of our public transport. The government Show more
The Hindu
@the_hindu
#Watch | A Kerala State Road Transport Corporation (KSRTC) driver bid an emotional farewell to his bus after completing his final trip ahead of retirement. Paul Kurian, a driver attached to the KSRTC Kumily depot in Idukki, completed his last duty on September 2. After parking

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries