ಬದಿಯಡ್ಕ: ನೀರ್ಚಾಲಿನ ಹಿರಿಯ ವ್ಯಾಪಾರಿ ಪುದುಕೋಳಿ ಅಡ್ಕದ ಎನ್. ಕೃಷ್ಣ ಭಟ್ (87) ಭಾನುವಾರ ವಯೋ ಸಹಜ ಅಸೌಖ್ಯದಿಂದ ಭಾನುವಾರ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ಲಕ್ಷ್ಮೀ, ಮಕ್ಕಳಾದ ರಾಮ ಕಿಶೋರ್ ಎನ್., ಜ್ಯೋತಿರ್ ಲಕ್ಷ್ಮೀ, ಸೊಸೆ ಸಂಧ್ಯಾ, ಅಳಿಯ ಶಿವರಾಮ (ಸಾಲೆತ್ತೂರು, ಮಂಚಿ) ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಗ್ರಾಮ ಪಂಚಾಯತು ಸ್ಥಾಯಿ ಸಮಿತಿ ಅಧ್ಯಕ್ಷೆ ರಜನಿ ಸಂದೀಪ್ ಸಹಿತ ಹಲವರು ಅಂತಿಮ ದರ್ಶನ ಪಡೆದರು.


