ಕಾಸರಗೋಡು: ನಗರದ ಕೂಡ್ಲು ಪಾಯಿಚ್ಚಾಲ್'ಸಿಂಧೂರ'ದ ಜಯ ಬಲ್ಯಾಯ(86)ನಿಧನರಾದರು. ಪ್ರಗತಿಪರ ಕೃಷಿಕ, ಯಕ್ಷಗಾಣ ಕಲಾವಿದರೂ ಆಗಿದ್ದ ಇವರು, ಗುಡ್ಡೆ ಶ್ರೀ ಮಹಾಲಿಂಗೇಶ್ವರ ಭಜನಾ ಸಮಿತಿ ಹಾಗೂ ಪಾಯಿಚ್ಚಾಲ್ ಶ್ರೀ ವಿಷ್ಣುಮಂಗಲ ಮಹಾವಿಷ್ಣು ಭಜನಾ ಸಮಿತಿಯ ಸದಸ್ಯರಾಗಿದ್ದರು. ಅವರು ಪತ್ನಿ, ಏಳು ಮಂದಿಮಕ್ಕಳನ್ನು ಅಗಲಿದ್ದಾರೆ.

