ನವದೆಹಲಿ: ಮಹಿಳೆಯೊಬ್ಬರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಹೈಕೋರ್ಟ್ ಆದೇಶದ ಅನುಸಾರ ಸಿಜೆಪಿ ನಾಯಕರಿಗೆ ಪೊಲೀಸರು ಹೊಸದಾಗಿ ನೋಟಿಸ್ಗಳನ್ನು ಜಾರಿ ಮಾಡಿದ್ದಾರೆ ಎಂದು ಮೂಲಗಳು ಭಾನುವಾರ ತಿಳಿಸಿವೆ.
ಮಹಿಳೆಯ ಫೋಟೊಗಳನ್ನು ಬಳಸಿ ಆಕ್ಷೇಪಾರ್ಹ ಚಿತ್ರಗಳನ್ನು ಸೃಷ್ಟಿಸಿ ಅಂತರ್ಜಾಲದಲ್ಲಿ ಹಂಚಿಕೊಂಡ ಪ್ರಕರಣ ಇದಾಗಿದ್ದು, ಮಹಿಳೆಯ ದೂರು ಆಧರಿಸಿ ಸಿಜೆಪಿ ನಾಯಕರಿಗೆ ದೆಹಲಿ ಹೈಕೋರ್ಟ್ ಈ ಮೊದಲೇ ನೋಟಿಸ್ ಜಾರಿ ಮಾಡಿತ್ತು.



