HEALTH TIPS

ಸ್ವಧರ್ಮದ ಆಚರಣೆ ಮರೆಯದಿರಿ-ಎಡನೀರು ಶ್ರೀಗಳು

ಬದಿಯಡ್ಕ: ನಾವು ಜನಿಸಿದ ಧರ್ಮದಲ್ಲಿ ನಿಷ್ಠೆ, ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಜೀವನಪರ್ಯಂತ ಪಾಲಿಸುವುದು ಅತ್ಯಂತ ಶ್ರೇಷ್ಠ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀಗಳು ತಿಳಿಸಿದರು.




ಬೆಂಗಳೂರು ಕೋರಮಂಗಲದ ಅಂಬೇಡ್ಕರ್ ನಗರ ಹಾಗೂ ಎಲ್. ಆರ್. ನಗರದಲ್ಲಿರುವ ಸೇವಾ ಬಸ್ತಿಗಳ ಮನೆಗಳಿಗೆ ಪಾದಯಾತ್ರೆಯ ಮೂಲಕ ತೆರಳಿ ಭಕ್ತರನ್ನು ಆಶೀರ್ವದಿಸಿ ಬಳಿಕ ಮಾತನಾಡಿದರು. ಸ್ವಧರ್ಮದ ಆಚರಣೆಯಲ್ಲಿ ತಮ್ಮ ಜೀವನದ ಕೊನೆಯ ಉಸಿರಿನ ತನಕ ವಾಲಿಸಿದಾಗ ನೆಮ್ಮದಿ ಲಭ್ಯವಾಗುತ್ತದೆ. ಅದು ವರಧರ್ಮವನ್ನು ಅನುಸರಿಸುವುದಕ್ಕಿಂತ ಉತ್ತಮ ಎಂಬುದನ್ನು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಸಂದೇಶ ನೀಡಿದ್ದಾರೆ ಎಂದು ತಿಳಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries