ಬದಿಯಡ್ಕ: ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಕಾರ್ಯಚರಿಸುವ ಬೇಳ ಸರ್ಕಾರಿ ಐಟಿಐಯಲ್ಲಿ ಕಾಸರಗೋಡು ಫೈಯರ್ ಅಂಡ್ ರೆಸ್ಕ್ಯೂ ತಂಡದಿಂದ ಜಾಗೃತಿ ತರಗತಿ ನಡೆಸಲಾಯಿತು. ಟ್ರೈನಿಂಗ್ ಸುಪ್ರಂಟ್& ಪ್ರಾಂಶುಪಾಲ ಶ್ರೀ ರಾಜೇಶ್ ಬಾಬು ಎ. ಸ್ವಾಗತಿಸಿದರು. ಫಯರ್ & ರೆಸ್ಕ್ಯೂ ಸೀನಿಯರ್ ಅಧಿಕಾರಿ ಸುಗು ವರ್ಗೀಸ್ " ಫಯರ್ & ಸೇಫ್ಟಿ " ಎಂಬ ವಿಷಯದಲ್ಲಿ ತರಗತಿ ನಡೆಸಿ ಕೊಟ್ಟರು. ವೆಲ್ಡರ್ ಟ್ರೈನಿಂಗ್ ಅಧ್ಯಾಪಕ ಮೊಹಮ್ಮದ್ ಯಾಸಿನ್ ಎಸ್.ಎಂ. ವಂದಿಸಿದರು.

.jpg)
.jpg)
