ನಿರ್ಮಾಣ ಪೂರ್ಣಗೊಳ್ಳದ ಯಕ್ಷಗಾನ ಕಲಾಕೇಂದ್ರದಲ್ಲಿ ಬೆಳೆದುನಿಂತ ಗಿಡ ಮರಗಳು, ಯಕ್ಷ ಮಂದಿರ ಶ್ವಾನಗಳ ಆವಾಸ- ಯಕ್ಷಗಾನ ಪಿತಾಮಹ ಪಾರ್ತಿಸುಬ್ಬನಿಗೆ ಕಳಂಕ-ರಾಜ್ಯ ಸರಕಾರದ ಸಾವಿರ ದಿನದ ಕಾರ್ಯಕ್ರಮದಲ್ಲೂ ಸ್ಥಾನ ಪಡೆಯದ ನತದೃಷ್ಟತೆ
ಕುಂಬಳೆ: ಎಡರಂಗ ನೇತೃತ್ವದ ರಾಜ್ಯ ಸರಕಾರವು ಇತ್ತೀಚೆಗೆ ತನ್ನ ಅಧಿಕಾರಾವಧಿಯ ಸಾವಿರ ದಿನವನ್ನು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿ…
ಏಪ್ರಿಲ್ 21, 2019