ಮೋದಿಯವರ ಮುಂದೆ ಅಸಾಧ್ಯವೆಂಬ ಶಬ್ದವೇ ಇಲ್ಲ : ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್-ಬಿಜೆಪಿ ಜಿಲ್ಲಾಸಮಿತಿ ವತಿಯಿಂದ ಆಶ್ರಮವಾಸಿಗಳಿಗೆ ಉಡುಗೊರೆ ನೀಡಿ ಮೋದಿಯವರ 69ನೇ ಜನ್ಮದಿನಾಚರಣೆ- ಸೆ.14ರಿಂದ 20ರ ತನಕ ಸೇವಾ ಸಪ್ತಾಹ
ಬದಿಯಡ್ಕ: ನರೇಂದ್ರಮೋದಿಯವರ ಅಭಿವೃದ್ಧಿಯ ಕನಸು ಜನಮೆಚ್ಚುಗೆಯನ್ನು ಪಡೆದು ಪಕ್ಷಾತೀತವಾದ ಬೆಂಬಲದೊಂದಿಗೆ ನನನಸಾಗುವತ್ತ ಸಾಗುತ್ತಿದೆ. …
ಸೆಪ್ಟೆಂಬರ್ 17, 2019