HEALTH TIPS

ಪಿಂಚಣಿ ಕೊಡುಗೆ

80ರ ಹರೆಯದ ಚಿಟ್ಟ ಅವರಿಗೆ ರಾಜ್ಯ ಸರಕಾರದ ವೃದ್ಧಾಪ್ಯ ಪಿಂಚಣಿ ಕೊಡುಗೆ

5 ಗ್ರಾಮೀಣ ರಸ್ತೆಗಳಿಗೆ ಪುನರುಜ್ಜೀವನ

ಮುಖ್ಯಮಂತ್ರಿಯ ಸ್ಥಳೀಯಾಡಳಿತ ರಸ್ತೆ ಪುನಶ್ಚೇತನ ಯೋಜನೆ: ಪಳ್ಳಿಕ್ಕರೆ ಗ್ರಾಮ ಪಂಚಾಯತ್ ನ 5 ಗ್ರಾಮೀಣ ರಸ್ತೆಗಳಿಗೆ ಪುನರುಜ್ಜೀವನ

ಕೇಂದ್ರ ಸರ್ಕಾರಕ್ಕೆ ಪತ್ರ

ಜನ ಶತಾಬ್ದಿ ಸೇರಿದಂತೆ ರೈಲುಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ರದ್ದುಗೊಳಿಸುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ

ಖಮರುದ್ದೀನ್ ವಿರುದ್ದ ಮತ್ತಷ್ಟು ಆರೋಪ

ಹಾಡುಹಗಲೇ ಗೂಂಡಾಗಳಿಂದ ಲೂಟಿ ಮಾಡಿಸಿದ 25 ಕೆಜಿ ಚಿನ್ನ'; ಎಂ.ಸಿ. ಖಮರುದ್ದೀನ್ ವಿರುದ್ಧ ಆರೋಪಗಳೊಂದಿಗೆ ತಲಶೇರಿಯ ಆಭರಣ ಮಾಲೀಕ

ಡ್ರೈವಿಂಗ್ ತರಬೇತಿಗಳಿಗೆ ಅನುಮತಿ ನೀಡಿದ ಸರ್ಕಾರ-ಸೆಪ್ಟೆಂಬರ್ 14 ರಿಂದ ತೆರೆಯಲ್ಪಡಲಿವೆ ಸ್ಕೂಲ್ ಓಫ್ ಡ್ರೈವಿಂಗ್; ಮಾರ್ಗಸೂಚಿ ಪ್ರಕಟ

ತಿರುವನಂತಪುರ

ಉಪಚುನಾವಣೆ ನಡೆಸುವುದು ಹಿತವಲ್ಲ-ರಾಜ್ಯ ಸರ್ಕಾರ ಚುನಾವಣಾ ಆಯೋಗಕ್ಕೆ ನೀಡಿದ ಪತ್ರದ ಮಾಹಿತಿ ವಿಷದ ಪಡಿಸಿದ ಮುಖ್ಯ ಕಾರ್ಯದರ್ಶಿ

ಮಲಪ್ಪುರಂ

ಶಾಸಕನ ವಂಚನೆ ಪ್ರಕರಣ ಬಗೆಹರಿಸಲು ಮುಂದಾದ ಲೀಗ್-ಮುಂದಿನ ಆರು ತಿಂಗಳಲ್ಲಿ ಇತ್ಯರ್ಥಗೊಳಿಸಬೇಕು- ವರದಿ ನೀಡಲು ಸೂಚನೆ

ಪುಣೆ

ಬ್ರಿಟನ್ ಬೆನ್ನಲ್ಲೇ ಭಾರತದಲ್ಲೂ ಕೊರೋನಾ ಲಸಿಕೆ ಪ್ರಯೋಗಕ್ಕೆ ಬಿತ್ತು ಬ್ರೇಕ್!

ನವದೆಹಲಿ

ಲಕ್ಷಣಗಳಿದ್ದು, ಪರೀಕ್ಷೆ ವೇಳೆ ನೆಗೆಟಿವ್ ಬಂದಿರುವವರನ್ನು ಆ್ಯಂಟಿಜೆನ್ ಪರೀಕ್ಷೆಗೊಳಪಡಿಸಿ: ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ

ನವದೆಹಲಿ

ಎನ್‌ಇಪಿ -2020: “21 ನೇ ಶತಮಾನದಲ್ಲಿ ಶಾಲಾ ಶಿಕ್ಷಣ” ಕುರಿತು ನಾಳೆ ಪ್ರಧಾನಿ ಮೋದಿ ಭಾಷಣ