ಯಶಸ್ಸಿಗೆ ಶೋರ್ಟ್ ಕಟ್ ಅನ್ನುವದ್ದಿಲ್ಲ; ರಾಷ್ಟ್ರ ಪುನರ್ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಅನನ್ಯ: ಸಾಧನೆಯ ತುಡಿತ, ಅವಿರತ ಪ್ರಯತ್ನ, ಹೊಸತನ್ನು ಕಲಿಯುವ ಹಂಬಲದಿಂದ ಜೀವನದಲ್ಲಿ ಯಶಸ್ಸು: ಪೆರ್ಲ ನಾಲಂದ ಕಾಲೇಜು 'ಜ್ವಲನ್ -2022' ಯೂನಿಯನ್ ಮತ್ತು ಫೈನ್ ಆಟ್ರ್ಸ್ ಉದ್ಘಾಟನಾ ಸಮಾರಂಭದ ದಿಕ್ಸೂಚಿ ಭಾಷಣದಲ್ಲಿ ಅಂಕಣಗಾರ ಆದರ್ಶ ಗೋಖಲೆ
ಪೆರ್ಲ : ಎಳವೆಯಲ್ಲಿ ಪತ್ರಿಕೆ ಮತ್ತು ನಿಯತಕಾಲಿಕೆಗಳನ್ನು ಮಾರಾಟ ಮಾಡುತ್ತಾ ಅಧ್ಯಯನ ನಡೆಸಿದ ಬಡ ಕುಟುಂಬದ ಸಾಧಾರಣ ವಿದ…
ಮಾರ್ಚ್ 20, 2022