HEALTH TIPS

ಪಾಲಕ್ಕಾಡ್

ಶ್ರೀನಿವಾಸನ್ ಹತ್ಯೆ ಪ್ರಕರಣ: ಕೇರಳದಲ್ಲಿ ಎದುರಾಳಿಗಳ ಪಟ್ಟಿಯನ್ನು ಸಂಗ್ರಹಿಸಿ ಹತ್ಯೆಗೈದ ಮೊದಲ ಘಟನೆ; ಆರೋಪಿಗೆ ಜಾಮೀನು ನಿರಾಕರಿಸಬೇಕು ಎಂದ ಪೋಲೀಸ್ ವರದಿ

ಪತ್ತನಂತಿಟ್ಟ

ಸಂಘಟನೆ ಹೈಜಾಕ್ ಮಾಡಲು ಪ್ರಯತ್ನ: ರಹೀಮ್ ಮತ್ತು ರಿಯಾಜ್ ಅವರನ್ನು ಟೀಕಿಸಿದ ಡಿ.ವೈ.ಎಫ್.ಐ ರಾಜ್ಯ ಸಮ್ಮೇಳನ

ಗಾಂಧಿನಗರ

ಗುಜರಾತ್ ಆಡಳಿತ ಮಾದರಿಯನ್ನು ಅಧ್ಯಯನ ಮಾಡಿದ ಕೇರಳದ ನಿಯೋಗ: ಮುಖ್ಯಮಂತ್ರಿಗಳ ನಿವಾಸಕ್ಕೆ ತೆರಳಿ ಡ್ಯಾಶ್ ಬೋರ್ಡ್ ವಿಧಾನವನ್ನು ಅಭ್ಯಸಿಸಿದ ಕೇರಳ ಮುಖ್ಯ ಕಾರ್ಯದರ್ಶಿ

ನವದೆಹಲಿ

ಸರ್ಕಾರಿ ಮನೆಯಿಂದ ಪದ್ಮಶ್ರೀ ಪುರಸ್ಕೃತ ಕಲಾವಿದನ ತೆರವು; ಬೀದಿಯಲ್ಲಿ ಅನಾಥವಾದ ಪ್ರಶಸ್ತಿ ಫಲಕ

ನವದೆಹಲಿ

ಭಾರತದಲ್ಲಿ ಹೆಚ್ಚುತ್ತಿರುವ ಕೊರೋನಾ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,377 ಹೊಸ ಕೇಸ್ ಪತ್ತೆ, 60 ಮಂದಿ ಸಾವು

ತಿರುವನಂತಪುರ

ಕಲ್ಲಿದ್ದಲು ಕೊರತೆ ತೀವ್ರ; ಕೇರಳದಲ್ಲಿ ಇಂದೂ ವಿದ್ಯುತ್ ನಿಯಂತ್ರಣ; ನಗರಗಳು ಮತ್ತು ಆಸ್ಪತ್ರೆಗಳಿಗೆ ವಿನಾಯ್ತಿ

ತಿರುವನಂತಪುರ

ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಇಂದಿಗೆ ಮುಕ್ತಾಯ; ಮೇ ಕೊನೆಯ ವಾರದಲ್ಲಿ ಫಲಿತಾಂಶ ಪ್ರಕಟ

ಕಾಸರಗೋಡು

ಭಾಷಾ ಅಲ್ಪಸಂಖ್ಯಾಕ ಕನ್ನಡಿಗರ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಕಾಸರಗೋಡಲ್ಲಿ ಕನ್ನಡಿಗರಿಂದ ಧರಣಿ ಇಂದು

ನವದೆಹಲಿ

ಸ್ಪರ್ಧಾತ್ಮಕ ಕಾನೂನು ಉಲ್ಲಂಘನೆ: ಸಂಸದೀಯ ಸಮಿತಿಯಿಂದ ಗೂಗಲ್, ಅಮೆಜಾನ್, ಇತರ ದೊಡ್ಡ ಟೆಕ್ ಸಂಸ್ಥೆಗಳಿಗೆ ಸಮನ್ಸ್