ದಂಪತಿಗಳ ಹಕ್ಕುಗಳಲ್ಲಿ ಮಧ್ಯಪ್ರವೇಶಿಸಲು ಮಗನಿಗೆ ಹಕ್ಕಿಲ್ಲ; ವಿಸ್ಮೃತಿ ಪೀಡಿತ ಗಂಡನನ್ನು ಪತ್ನಿಯಿಂದ ಬೇರ್ಪಡಿಸಬೇಡಿ: ಕೇರಳ ಹೈಕೋರ್ಟ್ನಿಂದ ಮಹತ್ತರ ಆದೇಶ
ಕೊಚ್ಚಿ : 92 ವರ್ಷದ ವಿಸ್ಮೃತಿ ಪೀಡಿತ ವ್ಯಕ್ತಿಯನ್ನು 80 ವರ್ಷದ ಪತ್ನಿಯಿಂದ ಬೇರ್ಪಡಿಸಬಾರದು ಎಂದು ಹೈಕೋರ್ಟ್ ಶುಕ್ರವಾರ ಆದೇಶಿ…
ಅಕ್ಟೋಬರ್ 21, 2023