ಬೆವ್ಕೊ ವಾರ್ಷಿಕವಾಗಿ ಮಾರಾಟ ಮಾಡುತ್ತಿರುವುದು ಸರಾಸರಿ 51 ಕೋಟಿ ಮದ್ಯದ ಬಾಟಲಿಗಳನ್ನು: ಶೇ.90 ರಷ್ಟು ಎಸೆತ: ಹಸಿರು ಕರ್ಮ ಸೇನೆಗೆ ತಲುಪುವ ಬಾಟಲಿಗಳ ಸಂಖ್ಯೆ ಕಡಿಮೆ-ಸರ್ಕಾರದ ಲಾಜಿಕ್ ಗೆ ಮರುಳಾಗದ ಕುಡುಕರು
ತಿರುವನಂತಪುರಂ : ರಾಜ್ಯದ ಬೆವ್ಕೊ ಮಳಿಗೆಗಳ ಮೂಲಕ ಪ್ಲಾಸ್ಟಿಕ್ ಮದ್ಯದ ಬಾಟಲಿಗಳನ್ನು ಸ್ವೀಕರಿಸುವ ಪೈಲಟ್ ಯೋಜನೆಗೆ ಕುಡುಕರು ಬೆನ್ನು ತಿರುಗಿಸಿ…
ಸೆಪ್ಟೆಂಬರ್ 13, 2025