ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 27, 2017
ಭಾರತದಲ್ಲಿನ ನೇಪಾಳ ರಾಯಭಾರಿ ರಾಜೀನಾಮೆ
ಕಠ್ಮಂಡು (ಪಿಟಿಐ): ಭಾರತದಲ್ಲಿ ನೇಪಾಳದ ರಾಯಭಾರಿಯಾಗಿರುವ ದೀಪು ಕುಮಾರ್ ಉಪಾಧ್ಯಾಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅದನ್ನು ಅಂಗೀಕರಿಸಲಾಗಿದೆ.
ನೇಪಾಳದ ಸಂಸತ್ಗೆ ನವೆಂಬರ್ 26ರಂದು ಚುನಾವಣೆ ನಡೆಯಲಿದ್ದು, ಪಶ್ಚಿಮ ನೇಪಾಳದ ಕಪಿಲಾಸ್ತು ಜಿಲ್ಲೆ ಯಿಂದ ಸ್ಪಧರ್ಿಸಲು ಉಪಾಧ್ಯಾಯ ಅವರು ನಾಮಪತ್ರ ಸಲ್ಲಿಸಿದ್ದಾರೆ. ಆದಕಾರಣ ರಾಯಭಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.





