ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 25, 2017
ಜಿಯೋ ಧೋಕಾ! ಜಿಯೋ ಹೊಸ ರೀಚಾಜರ್್ ಪ್ಲಾನ್ ಗಳು ದುಬಾರಿ, ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ..
ದೆಹಲಿ: ಜಿಯೋ ಘೋಷಿಸಿರುವ ಹೊಸ ಯೋಜನೆಗಳು ದುಬಾರಿಯಾಗಿವೆ ಎಂದೇ ಹೇಳಬಹುದು. ಜಿಯೋ ದೀಪಾವಳಿ ಭಾಗವಾಗಿ ಈಗಾಗಲೇ ಇರುವ ತನ್ನ ಪ್ರಿಪೇಡ್ ಮತ್ತು ಪೊಸ್ಟ್ ಪೇಡ್ ಪ್ಲಾನ್ ಗಳನ್ನು ಪರಿಷ್ಕರಿಸಿದ್ದು, ರೂ. 399ರ ಧನ್ ಧನಾ ಧನ್ ಯೋಜನೆ ಒಳಗೊಂಡಂತೆ ಎಲ್ಲಾ ಯೋಜನೆಗಳು ಮೊದಲಿಗಿಂತಲೂ ದುಬಾರಿಯಾಗಿವೆ. ಜಿಯೋಗೆ ತಿರುಗೇಟು! ರೂ. 1,399 ಬೆಲೆಗೆ ಏಟರ್ೆಲ್ 4 ಸ್ಮಾಟ್ಫರ್ೋನ್ ಲಭ್ಯ!!
ಇಲ್ಲಿ ಜಿಯೋ ಘೋಷಿಸಿರುವ ಹೊಸ ಪ್ರಿಪೇಡ್ ಮತ್ತು ಪೊಸ್ಟ್ ಪೇಡ್ ಯೋಜನೆಗಳ ಸಂಪೂರ್ಣ ವಿವರ ನೀಡಲಾಗಿದೆ..
ಯೋಜನೆಗಳು ದುಬಾರಿ ಹೇಗೆ?
ಹೊಸ ಟ್ಯಾರಿಪ್ ಅಡಿ ಪೊಸ್ಟ್ ಪೇಡ್ ಗ್ರಾಹಕರು ಮೊದಲಿಗಿಂತಲೂ ಕಡಿಮೆ ವ್ಯಾಲಿಡಿಟಿ ಪಡೆಯಲಿದ್ದಾರೆ. ಪ್ರಿಪೇಡ್ ಮತ್ತು ಪೊಸ್ಟ್ ಪೇಡ್ ಚಂದಾದಾರರು ಹಿಂದಿನ 128ಕೆಬಿಪಿಸ್ ವೇಗದಿಂದ 64 ಕೆಬಿಪಿಎಸ್ ವೇಗ ೆಫ್ ಯು ಪಿ) ಪಡೆದುಕೊಳ್ಳಲಿದ್ದಾರೆ. ಮುಖ್ಯವಾಗಿ ರೂ. 399ರ ಧನ್ ಧನಾ ಧನ್ ಆಫರ್ ಬೆಲೆ ಶೇ. 15ರಷ್ಟು ಏರಿಕೆಯಾಗಲಿದೆ. ಜಿಯೋ ದೀಪಾವಳಿ ಧಮಾಕಾ! ರೀಚಾಜರ್್ ಮೇಲೆ 100 ಶೇ. ಕ್ಯಾಶ್ ಬ್ಯಾಕ್ ಆಫರ್!!
ಜಿಯೋ ಪ್ರಿಪೇಯ್ಡ್ ಯೋಜನೆಗಳು
ಜೀಯೋ ಪ್ರೀಪೈಯ್ಡ್ ಯೋಜನೆಗಳು:
ರೂ. 52
ಈ ಯೋಜನೆಯಲ್ಲಿ ಯಾವುದೂ ಬದಲಾಗಿಲ್ಲ. ಬಳಕೆದಾರರು ಅತಿ ವೇಗದ 150 ಎಂಬಿ ಡೇಟಾ ಕ್ಯಾಪ್ ಬಳಸಬಹುದು. ಏಳು ದಿನಗಳ ಅವಧಿಗೆ ಒಟ್ಟು 1.05 ಎಂಬಿ ಡೇಟಾ, 70 ಎಸ್ಎಂಎಸ್ ಮತ್ತು ಉಚಿತ ಕರೆಗಳನ್ನು ಪಡೆಯಬಹುದು.
ರೂ. 98
ನೀವು ಕಡಿಮೆ ಬೆಲೆಯ ಆಯ್ಕೆಗಾಗಿ ನೋಡುತ್ತಿದ್ದಲ್ಲಿ ಈ ಪ್ಲಾನ್ ಉತ್ತಮ. ಇದು 2.1 ಜಿಬಿ ಡೇಟಾವನ್ನು 14 ದಿನಗಳ ಅವಧಿಗೆ ನೀಡುತ್ತಿದ್ದು, ಪ್ರತಿ ದಿನಕ್ಕೆ 150 ಎಂಬಿ ಬಳಸಬಹುದು.
ರೂ. 149
ಈ ಯೋಜನೆಯಲ್ಲಿ ಜಿಯೋ 4.2 ಜಿಬಿ ಡೇಟಾವನ್ನು ನೀಡುತ್ತದೆ. ದಿನಕ್ಕೆ ಹೆಚ್ಚಿನ ವೇಗದ 150ಒಃ ಡೇಟಾವನ್ನು ಬಳಸಬಹುದು. ಉಳಿದಂತೆ ಪ್ರತಿದಿನ 100 ಎಂಬಿ ಗಳ ಬದಲಿಗೆ, ಕೇವಲ 300 ಉಚಿತ ಟೆಕ್ಸ್ಟ್ (ಪ್ರಿಟೆಕ್ಟ್ ಮೆಸೇಜ್) ಸಂದೇಶಗಳನ್ನು ಪಡೆಯುತ್ತೀರಿ.
ರೂ. 399
ಜಿಯೋ ಧನ್ ಧನಾ ಧನ್ ಯೋಜನೆ ರೂ. 399 ಪ್ಲಾನ್ ನ ಬೆಲೆ ಪರಿಷ್ಕರಣೆ ಮಾಡಿದ ನಂತರ, ಇದರ ವ್ಯಾಲಿಡಿಟಿಯನ್ನು ಕಡಿತಗೊಳಿಸಿದ್ದು, 70 ದಿನಗಳಿಗೆ ಇಳಿಸಿದೆ. ಉಳಿದಂತೆ ಇತರ ಪ್ರಯೋಜನಗಳು ಮೊದಲಿನಂತೆಯೇ ಇರಲಿವೆ.
ರೂ. 459
ಈ ಹೊಸ ಯೋಜನೆಯು ಅಸ್ತಿತ್ವದಲ್ಲಿರುವ 399 ಯೋಜನೆಯ ಬದಲಿ ಯೋಜನೆಯಾಗಿದೆ. ಸಲ್ಪ ಹೆಚ್ಚು ಮೊತ್ತದೊಂದಿಗೆ ಇದು ಪ್ರತಿದಿನ 1ರಛ ಡೇಟಾವನ್ನು 84 ದಿನಗಳ ಅವಧಿವರೆಗೆ ಒದಗಿಸುತ್ತದೆ.
ರೂ. 509
ಈ ಯೋಜನೆಯಲ್ಲಿ ಗ್ರಾಹಕರು ಹೆಚ್ಚಿನ ಡೇಟಾವನ್ನು ಬಳಕೆ ಮಾಡಬಹುದು. ಹೆಚ್ಚು ಡೇಟಾ ಬಳಸುವವರಿಗೆ ಇದು ಅನುಕೂಲ. ದಿನಕ್ಕೆ 2ಉಃ 4ಉ ಡೇಟಾವನ್ನು ಮತ್ತು 49 ದಿನಗಳ ಅವಧಿಗೆ ನೀಡುತ್ತದೆ. ಅವಧಿಯಲ್ಲಿ ಒಟ್ಟು 98 ಜಿಬಿ ಡೇಟಾವನ್ನು ಬಳಸಬಹುದು.
ರೂ. 999
90 ದಿನಗಳ ಅವಧಿ ಹೊಂದಿರುವ ಈ ಯೋಜನೆಯಲ್ಲಿ 60ರಛ ಡೇಟಾ ಲಭ್ಯವಿದ್ದು, ದಿನವೊಂದಕ್ಕೆ ಎಷ್ಟು ಡೇಟಾ ಬೇಕಾದರೂ ಬಳಸಬಹುದು.
ರೂ. 1,999
ಈ ಯೋಜನೆಯು 180 ದಿನಗಳ ವ್ಯಾಲಿಡಿಟಿಯೊಂದಿಗೆ 125ಉಃ ಡೇಟಾವನ್ನು ನೀಡುತ್ತದೆ. ಉಚಿತ ಕರೆಗಳು (ರೋಮಿಂಗ್ ಸೇರಿ) ಮತ್ತು ಪ್ರತಿದಿನ 100 ಖಒಖ ಗಳು ಮತ್ತು ಕಂಪನಿಯ ಆಪ್ ಗಳಿಗೆ ಸಂಬಂಧಿತ ಉಚಿತ ಚಂದಾದಾರಿಕೆ ಇರುತ್ತದೆ.
ರೂ. 4,999
ಈ ಯೋಜನೆಯಡಿ ಅತಿವೇಗದ 350ರಛ ಡೇಟಾವನ್ನು 360 ದಿನಗಳ ಅವಧಿಗೆ ನೀಡಲಾಗುತ್ತದೆ. ಉಚಿತ ಕರೆಗಳು (ರೋಮಿಂಗ್ ಸೇರಿ) ಮತ್ತು ಪ್ರತಿದಿನ 100 ಖಒಖ ಗಳು ಮತ್ತು ಕಂಪನಿಯ ಆಪ್ ಗಳಿಗೆ ಸಂಬಂಧಿತ ಉಚಿತ ಚಂದಾದಾರಿಕೆ ಇರುತ್ತದೆ. ಡೇಟಾ ಬಳಕೆಗೆ ದೈನಂದಿನ ಮಿತಿ ಇಲ್ಲ.
ರೂ. 9,999
ಇದು ಪ್ರಿಪೇಯ್ಡ್ ಬಳಕೆದಾರರಿಗೆ ಅತ್ಯಂತ ದುಬಾರಿ ಯೋಜನೆ. ರೂ. 9,999 ಯೋಜನೆ ಅಡಿ ಗ್ರಾಹಕರು 750ಉಃ ಡೇಟಾವನ್ನು 360 ದಿನಗಳವರೆಗೆ ಪಡೆಯಬಹುದು. ಉಚಿತ ಧ್ವನಿ ಕರೆಗಳು ಮತ್ತು ಪ್ರತಿದಿನ 100 ಖಒಖ ಗಳು ಮತ್ತು ಕಂಪನಿಯ ಆಪ್ ಗಳಿಗೆ ಸಂಬಂಧಿತ ಉಚಿತ ಚಂದಾದಾರಿಕೆ ಇರುತ್ತದೆ.







