ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 16, 2017
ಬಾವಿಕೆರೆಯಲ್ಲಿ ರೆಗ್ಯುಲೇಟರ್ ಸ್ಥಾಪನೆ
27.75 ಕೋಟಿ ರೂ. ಯೋಜನೆಗೆ ಅನುಮತಿ
ಕಾಸರಗೋಡು: ಬಾವಿಕೆರೆ ರೆಗ್ಯುಲೇಟರ್ ಸ್ಥಾಪಿಸಲು 27.75 ಕೋಟಿ ರೂ. ಯೋಜನೆಗೆ ಸರಕಾರ ಅನುಮತಿ ನೀಡಿದೆಯೆಂದು ಶಾಸಕ ಎನ್.ಎ.ನೆಲ್ಲಿಕುನ್ನು ತಿಳಿಸಿದ್ದಾರೆ.
ಇದೇ ಮೊತ್ತದಲ್ಲಿ ಈ ಹಿಂದೆ ಆಡಳಿತಾನುಮತಿ ನೀಡಲಾಗಿತ್ತು. ಟೆಂಡರ್ ಪ್ರಕ್ರಿಯೆ ಒಂದು ತಿಂಗಳೊಳಗೆ ಪೂತರ್ಿಗೊಳ್ಳಲಿದ್ದು ಕಾಮಗಾರಿ ಎರಡು ವರ್ಷದೊಳಗೆ ಪೂತರ್ಿಗೊಳಿಸಬೇಕೆಂದು ಸರಕಾರ ಆದೇಶಿಸಿದೆ. 1992 ರಲ್ಲಿ 2 ಕೋಟಿ ರೂಪಾಯಿಗೆ ಪೂತರ್ಿಗೊಳಿಸಬೇಕಾಗಿದ್ದ ಯೋಜನೆಯಾಗಿತ್ತು. ಈ ಮಧ್ಯೆ ಮೂವರು ಗುತ್ತಿಗೆದಾರರು ಗುತ್ತಿಗೆ ಪಡೆದ ಬಳಿಕ ಕಾಮಗಾರಿಯನ್ನು ಅರ್ಧದಲ್ಲೇ ಕೈಬಿಟ್ಟಿದ್ದರು. ಈ ರೀತಿಯಿಂದಾಗಿ 20 ಕೋಟಿ ರೂ. ಖಜಾನೆಗೆ ನಷ್ಟವಾಗಿದೆ.


