ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 16, 2017
ಮಧುಮೇಹ ಪ್ರತಿರೋಧ ತಿಳಿವಳಿಕೆ ಕಾರ್ಯಕ್ರಮ
ಕಾಸರಗೋಡು: ವಿಶ್ವ ಮಧುಮೇಹ ರೋಗಿಗಳ ದಿನಾಚರಣೆ ಪ್ರಯುಕ್ತ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಗುರುವಾರ ಬೆಳಗ್ಗೆ ಮಧುಮೇಹ ಪ್ರತಿರೋಧ ಆಹಾರದ ಬಗ್ಗೆ ತಿಳಿವಳಿಕೆ ಕಾರ್ಯಕ್ರಮ ನಡೆಯಿತು.
ವೈದ್ಯರಾದ ಡಾ.ರಾಜಾರಾಮ, ಡಾ.ಕುಂಞಿರಾಮನ್, ಡಾ.ರೀಮ, ಡಾ.ಸನಾ ನೇತೃತ್ವ ನೀಡಿದರು. ನಸರ್ಿಂಗ್ ಸುಪರಿಂಟೆಂಡೆಂಟ್ ಡೋಳಿ, ಹೆಡ್ ನಸರ್್ ಮಿನಿ ವಿನ್ಸೆಂಟ್, ಸುಕುಮಾರಿ, ಲತಾ, ವೈ.ಟಿ.ಕೆ.ಪೋಲ್, ನೌಕರರಾದ ರಮ್ಯಾ, ದೀಪಕ್ ಮೊದಲಾದವರು ಉಪಸ್ಥಿತರಿದ್ದರು


