HEALTH TIPS

No title

ಗ್ರಾಮಸಭೆಯ ವೀಕ್ಷಣೆಯಿಂದ ಪುಳಕಗೊಂಡ ಮಕ್ಕಳು ಬದಿಯಡ್ಕ: ಪಳ್ಳತ್ತಡ್ಕದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾಥರ್ಿಗಳಿಂದ ಗ್ರಾಮಸಭೆಯ ಪ್ರತ್ಯಕ್ಷ ವೀಕ್ಷಣೆ ನಡೆಯಿತು. ಹಿರಿಯ ಪ್ರಾಥಮಿಕ ವಿಭಾಗದ ಮಕ್ಕಳು ಕಲಿಕೆಯ ಭಾಗವಾಗಿ ಗ್ರಾಮಸಭೆಯನ್ನು ವೀಕ್ಷಿಸಿ ಅಲ್ಲಿ ನಡೆಯುವ ಚಟುವಟಿಕೆಗಳ ಕುರಿತಾಗಿ ಮಾಹಿತಿ ಸಂಗ್ರಹಿಸಿದರು. ಗ್ರಾಮ ಸಭೆಯಲ್ಲಿ ಭಾಗವಹಿಸುವ ವ್ಯಕ್ತಿಗಳು, ಹೇಳುವ ವಿಷಯಗಳು, ನಡೆಯುವ ಚಚರ್ೆ, ಅಭಿಪ್ರಾಯ ಮಂಡನೆ ಇತ್ಯಾದಿಗಳ ಬಗ್ಗೆ ವಿಷಯಗಳನ್ನು ತಿಳಿದು ತರಗತಿಗೆ ಬಂದು ಮಂಡಿಸಿದರು. ಪ್ರತ್ಯಕ್ಪ ವೀಕ್ಷಣಾನುಭವದ ಸಂತಸವನ್ನು ಪರಸ್ಪರ ಹಂಚಿಕೊಂಡರು. ಅನುಮತಿಯನಿತ್ತ ಪದಾಧಿಕಾರಿಗಳಿಗೂ ಅಧ್ಯಾಪಕರಿಗೂ ಧನ್ಯವಾದವಿತ್ತರು. ಅಧ್ಯಾಪಕರಾದ ವಿಘ್ನೇಶ್ರವರು ಮಕ್ಕಳಿಗೆ ಮಾರ್ಗದರ್ಶನ ನೀಡಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries