HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಜಿ. ವಿ. ಎಚ್. ಯಸ್. ಯಸ್. ಮುಳ್ಳೇರಿಯ ಪೂರ್ವ ವಿದ್ಯಾಥರ್ಿ ಸಂಗಮ ಮುಳ್ಳೆರಿಯ : ಸಾವಿರಾರು ಮಂದಿ ಜ್ಞಾನಾರ್ಜನೆಗೈದ ಮುಳ್ಳೇರಿಯ ಸಕರ್ಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯು ಸುವರ್ಣ ಮಹೋತ್ಸವದೆಡೆಗೆ ಸಾಗುತ್ತಿದೆ. ಈ ಶುಭ ವೇಳೆಯಲ್ಲಿ ಶಾಲೆಯ ಸುವರ್ಣ ಮಹೋತ್ಸವವನ್ನು ಆಯೋಜಿಸುವುದಕ್ಕಾಗಿ ಡಿಸೆಂಬರ್ 9 ಶನಿವಾರ ಪೂವರ್ಾಹ್ನ 10 ಗಂಟೆಗೆ ಸರಿಯಾಗಿ ಮುಳ್ಳೇರಿಯ ಶಾಲೆಯ ಸಭಾಂಗಣದಲ್ಲಿ ಪೂರ್ವ ವಿದ್ಯಾಥರ್ಿ ಸಂಗಮವೊಂದನ್ನು ನಡೆಸಲು ತೀಮರ್ಾನಿಸಲಾಗಿದೆ. ಹೈಸ್ಕೂಲ್, ಹೈಯರ್ ಸೆಕೆಂಡರಿ ಹಾಗೂ ವೊಕೇಶನಲ್ ಹೈಯರ್ ಸೆಕೆಂಡರಿ ತರಗತಿಗಳಲ್ಲಿ ಕಲಿತ ಎಲ್ಲರಿಗೂ ಪರಸ್ಪರ ಕಾಣಲು, ಹಳೆಯ ಸವಿನೆನಪುಗಳನ್ನು ಹಂಚಿಕೊಳ್ಳಲು ಸಿಗುವ ಈ ಸುವಣರ್ಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿ ಹಾಗೂ ನಿಮ್ಮೊಂದಿಗೆ ಕಲಿತಂತಹ ನಿಮ್ಮ ಸಹಪಾಠಿಗಳನ್ನು ಕೂಡಾ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶಾಲಾ ಪ್ರಕಟನೆಯು ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries