HEALTH TIPS

No title

ಕೇರಳ ಲೋಕಸೇವಾ ಆಯೋಗ ಪರೀಕ್ಷೆಗೆ ತರಬೇತಿ ಮಂಜೇಶ್ವರ: ಮೀಂಜ ಗ್ರಾಮ ಪಂಚಾಯತಿನ ಮೀಯಪದವು ನಿರಂತರ ಶಿಕ್ಷಣ ಕೇಂದ್ರದ ಮೂಲಕ ಕೇರಳ ರಾಜ್ಯ ಸಾಕ್ಷರತಾ ಮಿಷನ್ನ ನೇತೃತ್ವದಲ್ಲಿ ಪ್ರಮಾಣ ಪತ್ರದೊಂದಿಗೆ ಮಲಯಾಳ, ಹಿಂದಿ, ಇಂಗ್ಲಿಷ್ ಕೋಸರ್್ಗಳನ್ನು ನೀಡಲಾಗುವುದು ಹಾಗೂ ಕೇರಳ ಲೋಕಸೇವಾ ಆಯೋಗದ ಪರೀಕ್ಷಾ ತರಬೇತಿಗಳನ್ನು ಕೊಡಲಾಗುವುದು. ಆಸಕ್ತರು ಮೀಯಪದವು ನಿರಂತರ ಶಿಕ್ಷಣ ಕೇಂದ್ರದಲ್ಲಿ ಆದಷ್ಟು ಬೇಗನೆ ಹೆಸರನ್ನು ನೊಂದಾಯಿಸಬೇಕಾಗಿ ವಿನಂತಿಸಿದೆ. ಮಾಹಿತಿಗಾಗಿ ಸಂಪಕರ್ಿಸಬೇಕಾದ ಮೊಬೈಲ್ ನಂಬ್ರ : 9497137194 - ಕುಸುಮ ಬಿ. ಪ್ರೇರಕಿ ಮೀಯಪದವು ಮತ್ತು 9746698641 - ಉದಯಕುಮಾರ್.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries