ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 10, 2017
ಡಬ್ಲುಡಬ್ಲುಇ ಚಾಂಪಿಯನ್ ಶಿಪ್ ಕಳೆದುಕೊಂಡ ಭಾರತದ ಕುಸ್ತಿಪಟು
ನ್ಯೂಯಾಕರ್್: ಸ್ಮಾಕ್ ಡೌನ್ ಲೈವ್ ನಲ್ಲಿ ಆದ ಬೆಳವಣಿಗೆ ನಂತರ ಭಾರತ ಮೂಲದ ಜಿಂದರ್ ಮಹಲ್ ತನ್ನ ಚಾಂಪಿಯನ್ ಶಿಪ್ ಕಳೆದುಕೊಳ್ಳಬೇಕಾಯಿತು. ಈ ಮೂಲಕ ಜಿಂದರ್ ಮಹಲ್ ಅವರು ತಮ್ಮ ಚಾಂಪಿಯನ್ ಶಿಪ್ ಉಳಿಸಿಕೊಳ್ಳಲು ಎಜೆ ಸ್ಟೈಲಸ್ ವಿರುದ್ಧ ಸೆಣಸಬೇಕಾಗಿದೆ. 150 ದಿನಗಳ ಕಾಲ ಚಾಂಪಿಯನ್ ಶಿಪ್ ಬೆಲ್ಟ್ ಹೊಂದಿದ್ದ ಜಿಂದರ್ ಮಹಲ್ ಅವರು ಸಿಂಗ್ ಬ್ರದಸರ್್ ನೆರವಿನಿಂದ ಎಜೆ ಸ್ಟೈಲಸ್ ಮೇಲೆ ದಾಳಿ ಮಾಡಿ ಚಾಂಪಿಯನ್ ಶಿಪ್ ಉಳಿಸಿಕೊಂಡಿದ್ದರು. ಆದರೆ, ಏಜೆ ಸ್ಟೈಲಸ್ ಕಳೆದ ವಾರ ಸ್ಮಾಕ್ ಡೌನ್ ಲೈವ್ ನಲ್ಲಿ ಜಿಂದರ್ ರನ್ನು ಸೋಲಿಸುವ ಮೂಲಕ ಘಘಇ ನ ಹೊಸ ಚಾಂಪಿಯನ್ ಆಗಿ ಹೊರ ಹೊಮ್ಮಿದರು. ಇದರಿಂದಾಗಿ ಸವರ್ೈವರ್ ಸೀರಿಸ್ ಪಂದ್ಯಗಳ ವೇಳಾಪಟ್ಟಿಯಲ್ಲಿ ಭಾರಿ ಬದಲಾವಣೆ ಕಂಡು ಬಂದಿದೆ. ಅಪ್ಪಾಜಿ ಕ್ಯಾಂಟೀನಿನಲ್ಲಿ ಶರವಣಜಿ, ಮಾಂಡ್ರೆ ಮ್ಯಾಮ್ ಗುಜರಾತ್ ಸಿಎಂ ವಿಜಯ್ ರೂಪಾಣಿ ಕುಟುಂಬಕ್ಕೆ 'ಸೆಬಿ' ದಂಡ ಗಾಂಜಾ ಮಾರುತ್ತಿದ್ದವನ ಬಂಧಿಸಿದ ಬೆಂಗಳೂರು ಪೊಲೀಸರು ಈಜಚಿಣಣಡಿಜಜ ಕಠಣ ಏಜೆ ಸ್ಟೈಲಸ್ ಅವರು ಈಗ ಯೂನಿವರ್ಸಲ್ ಚಾಂಪಿಯನ್ ಬ್ರಾಕ್ ಲೆಸ್ನರ್ ಅವರನ್ನು ಎದುರಿಸಿ ತಮ್ಮ ಚಾಂಪಿಯನ್ ಶಿಪ್ ಉಳಿಸಿಕೊಳ್ಳಬೇಕಾಗಿದೆ. ಸವರ್ೈವರ್ ಸೀರಿಸ್ ನಲ್ಲಿ ಈ ಚಾಂಪಿಯನ್ ವಿರುದ್ಧ ಚಾಂಪಿಯನ್ ಪಂದ್ಯ ನಡೆಯಲಿದ್ದು, ನವೆಂಬರ್ 19ರ ಭಾನುವಾರ ಡಬ್ಲುಡಬ್ಲುಇ ನೆಟ್ವಕರ್್ ನಲ್ಲಿ ನೇರ ಪ್ರಸಾರವಿರುತ್ತದೆ.


