HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಮತ್ತೆ ಮಿಂಚಿದ ಮಯಾಂಕ್, ದೆಹಲಿ ವಿರುದ್ಧ ಆಕರ್ಷಕ ಶತಕ ಬೆಂಗಳೂರು: ಮಹಾರಾಷ್ಟ್ರ ವಿರುದ್ಧ ಭರ್ಜರಿ ತ್ರಿಶತಕ ಬಾರಿಸಿ ಉತ್ತಮ ಲಯದಲ್ಲಿರುವ ಮಯಾಂಕ್ ಅಗರವಾಲ್ ಅವರು ಮತ್ತೊಮ್ಮೆ ಶತಕ ಬಾರಿಸಿದ್ದಾರೆ. ಆಲೂರಿನಲ್ಲಿ ನಡೆದಿರುವ ದೆಹಲಿ ವಿರುದ್ಧದ ಪಂದ್ಯದ ಮೊದಲ ದಿನದಂದು ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ಮಯಾಂಕ್ ಅಗರವಾಲ್ ಅವರು 23 ಬೌಂಡರಿ, 3 ಸಿಕ್ಸರ್ ಗಳಿದ್ದ 169ರನ್ ಚೆಚ್ಚಿ ಅಜೇಯರಾಗಿ ಉಳಿದರು. ಒಚಿಥಿಚಿಟಿಞ ಂರಚಿಡಿತಿಚಿಟ ಣಟಿಜಡಿಜಜ ರತಜ ಏಚಿಡಿಟಿಚಿಣಚಿಞಚಿ ಛಿಠಟಟಚಿಟಿಜ ಮಯಾಂಕ್ ಶತಕ, ಮನೀಶ್ ಪಾಂಡೆ ಅವರ 74ರನ್ ಗಳ ನೆರವಿನಿಂದ ಕನರ್ಾಟಕ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ಮೊದಲ ದಿನದ ಅಂತ್ಯಕ್ಕೆ 348/4 ಸ್ಕೋರ್ ಮಾಡಿ, ಉತ್ತಮ ಸ್ಥಿತಿಯಲ್ಲಿದೆ. ಸ್ಟುವಟರ್್ ಬಿನ್ನಿ 14ರನ್ ಗಳಿಸಿ ಆಡುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries