ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 10, 2017
ಮುಳ್ಳೇರಿಯ : ಆದೂರಿನಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ವೃತ್ತಿ ಪರಿಚಯ ಮೇಳದಲ್ಲಿ ಹಿರಿಯ ಪ್ರಾಥಮಿಕ ವಿಭಾಗ ಮೆಟಲ್ಎನ್ಗ್ರೇವಿಂಗ್ನಲ್ಲಿ ಪ್ರಥಮ ಸ್ಥಾನ ಹಾಗೂ ನೀಚರ್ಾಲಿನಲ್ಲಿ ಜರಗಿದ ಕಲೋತ್ಸವದಲ್ಲಿ ಹಿರಿಯ ಪ್ರಾಥಮಿಕ ಹಿಂದಿ ಕಥಾ ರಚನೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಮುಳ್ಳೇರಿಯ ಎ.ಯು. ಪಿ ಶಾಲೆಯ ವಿದ್ಯಾಥರ್ಿ ಪೂಣರ್ೇಶ್ ವೈ ರೈ ಮುಳ್ಳೇರಿಯ.


